National

National

27 ವರ್ಷಗಳ ನಂತರ ದಿಲ್ಲಿ ಗದ್ದುಗೆಗೆ ಬಿಜೆಪಿ

ನವದೆಹಲಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊAಡಿರುವAತೆಯೇ ದಿಲ್ಲಿ ಗದ್ದುಗೆಗೆ ಬಿಜೆಪಿ ಏರುವುದು ಪಕ್ಕಾಗೊಂಡಿದೆ. ಆ ಮೂಲಕ 27 ವರ್ಷಗಳ ಬಳಿಕ

Read More
National

ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ

ನವದೆಹಲಿ: ಅಮೆರಿಕದ ಡಾಲರ್ ವಿರುದ್ಧ ಐತಿಹಾಸಿಕ ಕುಸಿತದೊಂದಿಗೆ ಭಾರತೀಯ ರೂಪಾಯಿ ಹೊಸ ದಾಖಲೆಯನ್ನು ತಲುಪಿದೆ. ಮೊದಲ ಬಾರಿಗೆ ರೂಪಾಯಿ ಮೌಲ್ಯ 87 ರೂ.ಗಳ ಗಡಿ ದಾಟಿದ್ದು, ಇದು

Read More
National

ಮಹಾ ಕುಂಭಮೇಳ ನಿರ್ವಹಣೆಗಾಗಿ 16000 ಸ್ವಯಂ ಸೇವಕರನ್ನು ನೇಮಿಸಿದ ಆರ್‌ಎಸ್‌ಎಸ್

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭಗೊಂಡಿರುವ ಮಹಾ ಕುಂಭಮೇಳದಲ್ಲಿ ಕೋಟಿಗಟ್ಟಲೆ ಭಕ್ತರ ಮಹಾಪೂರವೇ ಹರಿದು ಬರತೊಡಗಿರುವ ಹಿನ್ನೆಲೆಯಲ್ಲಿ ಭಕ್ತರ ಸುಗಮ ಸಂಚಾರ ನಿರ್ವಹಣೆಗಾಗಿ ಆರ್‌ಎಸ್‌ಎಸ್ 16000 ಸ್ವಯಂ

Read More
LatestNational

ಇಸ್ರೋದಿಂದ 100ನೇ ಉಪಗ್ರಹ ಯಶಸ್ವಿ ಉಡಾವಣೆ

ತಿರುಪತಿ: ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ತನ್ನ 100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಸ್ರೋ ತನ್ನ 100ನೇ ಮಿಷನ್, ಎನ್.ವಿ.ಎಸ್-02 ನ್ಯಾವಿಗೇಷನ್

Read More
National

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 17 ಮಂದಿ ಸಾವಿಗೀಡಾದ ಶಂಕೆ

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸಂಗಮ್ ಘಾಟ್‌ನಲ್ಲಿ ಆಯೋಜಿಸಲಾಗಿದ್ದ 144 ವರ್ಷಗಳಿ ಗೊಮ್ಮೆ ನಡೆಯುವ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಮೇಳದಲ್ಲಿ ಅಮೃತಸ್ನಾನದ ವೇಳೆ ಉಂಟಾದ ಭಕ್ತರ

Read More
LatestNational

ಮುಂಬೈ ದಾಳಿಯ ರೂವಾರಿ ತಹವೂರ್ ರಾಣಾ ಹಸ್ತಾಂತರಕ್ಕೆ ಯು.ಎಸ್ ಸುಪ್ರೀಂಕೋರ್ಟ್ ಒಪ್ಪಿಗೆ

ನವದೆಹಲಿ: 176ಕ್ಕೂ ಹೆಚ್ಚು ಮಂದಿಯ ಪ್ರಾಣ ಬಲಿತೆಗೆದು ಕೊಂಡು ನೂರಾರು ಮಂದಿ ಗಂಭೀರ ಗಾಯಗೊಂಡಿದ್ದು,  26/11ರ  ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ,

Read More
National

ಗಣರಾಜ್ಯೋತ್ಸವ ನಾಳೆ ದಿಲ್ಲಿಯಲ್ಲಿ  ಬಿಗಿ ಭದ್ರತೆ

ನವದೆಹಲಿ: ಭಾರತ ನಾಳೆ 76ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲಿದೆ. ಭಾರತವನ್ನು ಗಣರಾಜ್ಯ ವೆಂದು 1950ರಲ್ಲಿ ಭಾರತೀಯ ಸಂವಿಧಾನ  ಅಂಗೀಕರಿಸಿದ ನೆನಪಿಗಾಗಿ ಈ ದಿನ ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವದ ಅಂಗವಾಗಿ

Read More
National

ಅಸ್ಸಾಂ,ಉತ್ತರಾಖಂಡದಲ್ಲಿ ಪ್ರಬಲ ಭೂಕಂಪ

ನವದೆಹಲಿ: ಅಸ್ಸಾಂ ಮತ್ತು ಉತ್ತರಾಖಂಡದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪವುಂಟಾಗಿದೆ. ಅಸ್ಸಾಂನಲ್ಲಿ ರಿಕ್ಟರ್ ಮಾಪಕದಲ್ಲಿ 4.8ರಷ್ಟು ಭೂಕಂಪ ಸಂಭವಿಸಿದ್ದು, ಇದು ಆ ಪರಿಸರ ನಿವಾಸಿಗಳಲ್ಲಿ ಭೀತಿಯುಂಟುಮಾಡಿದೆ. ಆದರೆ

Read More
National

ಪತ್ನಿಯನ್ನು ಕೊಲೆಗೈದು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಪತಿ

ಹೈದರಾಬಾದ್: ಯುವಕ ನೋರ್ವ  ಪತ್ನಿಯನ್ನು ಕೊಲೆಗೈದು ತುಂಡುಗಳಾಗಿಸಿ ಪ್ರೆಶರ್ ಕುಕ್ಕರ್‌ನಲ್ಲಿ  ಬೇಯಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.  ಹೈದ

Read More

You cannot copy content of this page