ಅವಯವಗಳಿಗಾಗಿ ರಾಜ್ಯದಲ್ಲಿ ಕಾದು ನಿಂತಿರುವವರು 2767 ಮಂದಿ
ಕಾಸರಗೋಡು:ಆರೋಗ್ಯರAಗದಲ್ಲಿ ಮುಂಚೂಣಿಗೆ ತಲುಪಲು ಪ್ರಯಾಣಿಸುತ್ತಿರುವ ಕೇರಳ ಅವಯವ ದಾನದಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ 12ನೇ ಸ್ಥಾನದಲ್ಲಿದೆ. ಅವಯವ ದಾನಕ್ಕೆ ಅನುಮತಿ ತಿಳಿಸಿ 51506
Read Moreಕಾಸರಗೋಡು:ಆರೋಗ್ಯರAಗದಲ್ಲಿ ಮುಂಚೂಣಿಗೆ ತಲುಪಲು ಪ್ರಯಾಣಿಸುತ್ತಿರುವ ಕೇರಳ ಅವಯವ ದಾನದಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ 12ನೇ ಸ್ಥಾನದಲ್ಲಿದೆ. ಅವಯವ ದಾನಕ್ಕೆ ಅನುಮತಿ ತಿಳಿಸಿ 51506
Read Moreಕಾಸರಗೋಡು: ಸರಕಾರಿ ಹಾಗೂ ಅನುದಾನಿತ (ಐಡೆಡ್) ಶಾಲೆಗಳಲ್ಲಿ ಪ್ಲಸ್ ವನ್ ತರಗತಿ ಪ್ರವೇಶಕ್ಕಾಗಿರುವ ಅರ್ಜಿಗಳನ್ನು ಇಂದಿನಿಂದ ಏಕಕಿಂಡಿ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸ್ವೀಕರಿಸುವ ಕೊನೆಯ
Read Moreಉಪ್ಪಳ: ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳಗಳು ದಾಳಿ ನಡೆಸಿದ ಘಟನೆ ನಡೆದಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬಾಸ್ (39) ಎಂಬವರು ಕಣಜದ ಹುಳಗಳ ದಾಳಿಯಿಂದ
Read Moreಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸದ ವೇಳೆ ಗುಡ್ಡೆ ಬದಿಯ ಮಣ್ಣು ಕುಸಿದು ಬಿದ್ದು ವಲಸೆ ಕಾರ್ಮಿಕನಾದ ಯುವಕ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ದಾರುಣ ಘಟನೆ
Read Moreಕಾಸರಗೋಡು: ಜಿಲ್ಲೆಯ ಅಂತರ್ಜಲ ಮಟ್ಟದ ಬಗ್ಗೆ ಹಾಗೂ ಭೂಮಿಯಡಿ ನೀರು ಇಂಗಿಸುವಿಕೆಗಾಗಿ ಆರಂಭಿಸಲಾಗಿರುವ ನಿರ್ಮಾಣ ಕೆಲಸಗಳನ್ನು ಪರಿಶೀಲಿಸಲು ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ. ಪಂಕಜ್ ಬಾಕ್ಲೆ
Read Moreಕುಂಬಳೆ: ಮನೆಯ ಮೇಲಿನ ಮಹಡಿಗೆ ಕಲ್ಲು ಕೊಂಡೊಯ್ಯುತ್ತಿದ್ದ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಬಣೂರು ಬಳಿಯ ಜೋಡುಕಲ್ಲು ನವೋದಯ
Read Moreಉಪ್ಪಳ: ಮಂಗಲ್ಪಾಡಿ ಗ್ರಾಮದ ಶಿರಿಯ ಪೆಟ್ರೋಲ್ ಬಂಕ್‌ನ ಬಳಿ ಅಬಕಾರಿ ಇಲಾಖೆ ವಾಹನ ತಪಾಸಣೆ ಯಲ್ಲಿ ತೊಡಗಿದ್ದ ವೇಳೆ ನಿಲ್ಲಿಸದೆ ಇಲಾಖೆಯ ವಾಹನಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿ
Read Moreಕಾಸರಗೋಡು: ಸಹೋದರಿ ನಿಧನ ಹೊಂದಿದ 12ನೇ ದಿನ ಸಹೋದರ ನಿಧನ ಹೊಂದಿದ ಘಟನೆ ನಡೆದಿದೆ. ಕಾಞಂಗಾಡ್ ಕೋಟ್ಟಪ್ಪಾರ ವಾಳಕ್ಕೋಡ್ ನಿವಾಸಿ ಎಂ.ವಿ. ಕೇಳು (70) ನಿಧನಹೊಂದಿ ದವರು.
Read Moreಮಂಜೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಎಂ.ಡಿ.ಎA.ಎ ಉಪಯೋಗಿಸುತ್ತಿದ್ದ ಓರ್ವನನ್ನು ಮಂಜೇಶ್ವರ ಪೋಲೀಸರು ಸೆರೆಹಿಡಿದಿದ್ದಾರೆ. ತೂಮಿನಾಡ್ ಹಿಲ್‌ಟಾಪ್ ನಗರದ ರಿಯಾಸ್ ಕೆ.ಎಂ (38) ಸೆರೆಗೀಡಾದ ವ್ಯಕ್ತಿ. ಶನಿವಾರ ಬೆಳಿಗ್ಗೆ 9ಗಂಟೆಗೆ
Read Moreಕಾಸರಗೋಡು: ರೋಟರಿ ಕಾಸರ ಗೋಡು ಇದರ ಗ್ಲೋಬಲ್ ಗ್ರಾಂಟ್ ಯೋಜನೆ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ನೀಡಲಾಗುವುದು. ನಾಳೆ ಬೆಳಿಗ್ಗೆ ೧೦
Read MoreYou cannot copy content of this page