News

LatestNewsREGIONAL

ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಸೆರೆ

ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರು ಶಾಲಾ ವಿದ್ಯಾರ್ಥಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿಗಳಾದ ಇಬ್ಬರು ನಿನ್ನೆ ಬೆಳಿಗ್ಗೆ

Read More
LatestNewsREGIONAL

34 ಲೀಟರ್ ಕರ್ನಾಟಕ ಮದ್ಯ ವಶ: ಕಾರು ಸಹಿತ ಓರ್ವ ಸೆರೆ

ಕಾಸರಗೋಡು: ಚಟ್ಟಂಚಾಲ್‌ನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾ ರ್ಯಾಚರಣೆಯಲ್ಲಿ ಕಾರಿನಲ್ಲಿ ಅಕ್ರ ಮವಾಗಿ ಸಾಗಿಸು ತ್ತಿದ್ದ 34.56 ಲೀ ಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

Read More
LatestNewsREGIONAL

ಕ್ವಾರ್ಟರ್ಸ್ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ಪೊವ್ವಲ್ ಬೆಂಚ್ ಕೋರ್ಟ್‌ನ ಕ್ವಾರ್ಟರ್ಸ್ ವೊಂದರ ಬಳಿ ಗಾಂಜಾ ಸಸಿ ನೆಟ್ಟು ಬೆಳೆಸಿದ ಸ್ಥಿತಿಯಲ್ಲಿ ಆದೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಸಸಿ ಆಳೆತ್ತರಕ್ಕೆ ಬೆಳೆದು ನಿಂತಿದ್ದು ಅದನ್ನು

Read More
LatestNewsREGIONAL

ಕಾರಡ್ಕ ಸೊಸೈಟಿಯಲ್ಲಿ ವಂಚನೆ: ಲಪಟಾಯಿಸಿದ ಚಿನ್ನ ಮಾಣಿಕ್ಕೋತ್‌ನಲ್ಲಿ ಅಡವಿರಿಸಿದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯಿಂದ ಲಪಟಾಯಿಸಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಪ್ರಮಾಣವನ್ನು ಕಾಞಂಗಾಡ್ ಬಳಿಯ ಮಾಣಿಕ್ಕೋತ್‌ನ ಸಂಸ್ಥೆಯೊಂದರಲ್ಲಿ ಅಡವಿರಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೋಟಚ್ಚೇರಿ ಸಹಕಾರಿ

Read More
LatestNewsREGIONAL

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಉಪ್ಪಳ: ಬಾಯಾರು ಕುರುವೇರಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ನಾರಾಯಣ ಭಟ್ (85) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಕಲ್ಲಿಕೋಟೆಯಲ್ಲಿರುವ ಮಗನ ಮನೆಯಲ್ಲಿದ್ದರು.

Read More
NewsREGIONAL

ಬಾಯಾರುಪದವು ಬಸ್ ತಂಗುದಾಣದಲ್ಲಿ ಕೋಣಗಳು: ಸಾರ್ವಜನಿಕರಿಗೆ ಸಮಸ್ಯೆ

ಪೈವಳಿಕೆ: ಬಾಯಾರುಪದವು ಬಸ್ ತಂಗುದಾಣದಲ್ಲಿ ಮೂರು ಕೋಣಗಳು ನಿತ್ಯ ತಂಗುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಗಾಳಿಯಡ್ಕ ನಿವಾಸಿಯೊಬ್ಬರ ಕೋಣಗಳು ಇವುಗಳಾಗಿದ್ದು, ಬೆಳಿಗ್ಗೆ ಮೇಯಲು ಬಿಟ್ಟ ಬಳಿಕ ಇವು

Read More
LatestNewsREGIONAL

ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯ ಅವರು ಎರಡು ವರ್ಷ ಸಜೆ ಹಾಗೂ 20,000

Read More
NewsState

ಅಧ್ಯಾಪಕನ ಕೈ ಕಡಿದ ಪ್ರಕರಣ: ಮುಖ್ಯ ಆರೋಪಿಗೆ ಅಡಗುತಾಣ ಒದಗಿಸಿದಾತ ಕಸ್ಟಡಿಗೆ

ಕಣ್ಣೂರು: ತೊಡುಪುಳ ನ್ಯುಮಾನ್ ಕಾಲೇಜು ಅಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ರ ಕೈ ಕಡಿದ ಪ್ರಕರಣದ ಮುಖ್ಯ ಆರೋಪಿಗೆ ತಲೆಮರೆಸಿಕೊಳ್ಳಲು ಸೌಕರ್ಯ ವೊದಗಿಸಿದ ವ್ಯಕ್ತಿಯನ್ನು ಎನ್‌ಐಎ ಕಸ್ಟಡಿಗೆ ತೆಗೆದಿದೆ.

Read More
NewsREGIONAL

ಮಹಿಳೆಯರ ಪರವಾಗಿ ಮಾತನಾಡುತ್ತಿರುವ ಸರಕಾರ ಜತೆಗೆ ಬೆಟೆಗಾರರನ್ನು ಸಂರಕ್ಷಿಸುತ್ತಿದೆ- ಕೆ. ಸುರೇಂದ್ರನ್

ಕಾಸರಗೋಡು: ಮಹಿಳೆಯರ ಪರವಾಗಿ ಮಾತನಾಡುತ್ತಿರುವ  ರಾಜ್ಯ ಸರಕಾರ ಅದರ ಜೊತೆಗೆ ಮಹಿಳೆಯರನ್ನು ಬೇಟೆಯಾಡುವವರನ್ನು ಸಂರಕ್ಷಿಸುವ ವಿಚಿತ್ರ ನಿಲುವು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.

Read More
LatestNewsREGIONAL

ಮೊಗ್ರಾಲ್ ಶಾಲೆಯ ವಿದ್ಯಾರ್ಥಿಗಳಿಂದ ಸಹಪಾಠಿಗೆ ಮನೆ ಕೊಡುಗೆ

ಕುಂಬಳೆ: 2023-24 ಶೈಕ್ಷಣಿಕ ವರ್ಷದಲ್ಲಿ ಮೊಗ್ರಾಲ್ ಜಿವಿಎಚ್‌ಎಸ್‌ಎಸ್ ಘೋಷಿಸಿದ ಹೆಮ್ಮೆಯ ಯೋಜನೆಯಾದ ‘ಸಸ್ನೇಹಂ ಸಹಪಾಠಿ’  ಫಲಪ್ರಾಪ್ತಿಯತ್ತ ಸಾಗುತ್ತಿದೆ. ಹೆತ್ತವರು ತೀರಿಹೋದ ಒಂದು ಕುಟುಂಬದ ಮೂರು ಮಕ್ಕಳಿಗೆ ಮನೆ

Read More

You cannot copy content of this page