ಮಣ್ಣಂಗುಳಿ ಮೈದಾನ ಪರಿಸರದಲ್ಲಿ ತ್ಯಾಜ್ಯಗಳ ರಾಶಿ: ದುರ್ವಾಸನೆಯಿಂದ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ಹಾಗೂ ಇಲ್ಲಿನ ಅಂಗನ ವಾಡಿ ಕಟ್ಟಡ ಪರಿಸರದಲ್ಲಿ ತ್ಯಾಜ್ಯ ರಾಶಿಯಿಂದ ಸ್ಥಳೀಯರು ಸಹಿತ ಸಾರ್ವಜನಿಕರು ಸಮಸ್ಯೆಗೀ ಡಾಗಿದ್ದು,
Read Moreಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ಹಾಗೂ ಇಲ್ಲಿನ ಅಂಗನ ವಾಡಿ ಕಟ್ಟಡ ಪರಿಸರದಲ್ಲಿ ತ್ಯಾಜ್ಯ ರಾಶಿಯಿಂದ ಸ್ಥಳೀಯರು ಸಹಿತ ಸಾರ್ವಜನಿಕರು ಸಮಸ್ಯೆಗೀ ಡಾಗಿದ್ದು,
Read Moreಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ತಂಡವೊಂದು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಹಲ್ಲೆಗೈದು ಚಾಕು ತೋರಿಸಿ ಬೆದರಿಕೆಯೊಡ್ಡಿ 18.46, 127 ರೂಪಾಯಿಗಳನ್ನು ದರೋಡೆಗೈದ ಬಗ್ಗೆ ದೂರಲಾಗಿದೆ. ಕುಂಬಳೆ
Read Moreಕಾಸರಗೋಡು: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಭಾರತೀಯ ಸೇನಾ ಪಡೆ ಆಪರೇಷನ್ ಸಿಂಧೂರ್ ಎಂಬ ಹೆಸರಲ್ಲಿ ನಿನ್ನೆ ನಸುಕಿನ ಜಾವ ಕ್ಷಿಪಣಿ ದಾಳಿ ನಡೆಸಿ ಅದು ಇಡೀ ವಿಶ್ವವನ್ನೇ
Read Moreಮಂಜೇಶ್ವರ: ಚಲಿಸುತ್ತಿದ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕನೆÆÃರ್ವ ಗಂಭೀರ ಗಾಯಗೊಂಡ ಘಟನೆ ತೂಮಿನಾಡು ಜಂಕ್ಷನ್‌ನಲ್ಲಿ ರಾತ್ರಿ ನಡೆದಿದೆ. ಕುಂಜತ್ತೂರು ಸನ್ನಡ್ಕ ಪರಿಸರದ ಶಿವರಾಜ್ ಎಂಬವರು ಗಾಯಗೊಂ ಡಿರುವುದಾಗಿ
Read Moreಕಾಸರಗೋಡು: ರವೀಂದ್ರನಾಥ ಠಾಗೋರ್ ಸಂಸ್ಮರಣೆ ಪಾರ್ಲಿಮೆಂಟ್ ನಲ್ಲಿ ಈ ತಿಂಗಳ ೯ರಂದು ನಡೆಯಲಿದ್ದು, ಈ ವೇಳೆ ಸಂಸ್ಮರಣಾ ಭಾಷಣ ಮಾಡಲು ಕೇರಳ ಕೇಂದ್ರ ವಿವಿಯ ವಿದ್ಯಾರ್ಥಿನಿ ಹಾಗೂ
Read Moreಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಒಂದನೇ ರೀಚ್ ಆಗಿರುವ ತಲಪಾಡಿಯಿಂದ ಚೆಂಗಳದ ವರೆಗಿನ ಸರ್ವೀಸ್ ರಸ್ತೆಯಲ್ಲಿ 77 ಕಡೆ ಬಸ್ ತಂಗುದಾಣವನ್ನು ನಿರ್ಮಿಸಲಾಗುವುದು. ಕುಂಬಳೆ ದೇವಿನಗರದಲ್ಲಿ ತಂಗುದಾಣ ನಿರ್ಮಾಣ
Read Moreಕಾಸರಗೋಡು: ಆಸ್ಪತ್ರೆಗಳ ಕ್ಯಾಶ್ವಾಲಿಟಿಗಳಲ್ಲೂ ಹಾಗೂ ಇತರ ಕಡೆಗಳಲ್ಲೂ ನೇಮಕ ಮಾಡುವ ಸೆಕ್ಯೂರಿಟಿ ನೌಕರರು, ನರ್ಸ್‌ಗಳು ಸಹಿತದ ನೌಕರರು ರೋಗಿಗಳೊಂದಿಗೆ ಹಾಗೂ ಜೊತೆಗಿರುವವರೊಂದಿಗೆ ಮಾನವೀಯ ರೀತಿಯಲ್ಲಿ ವ್ಯವಹರಿಸಬೇಕೆಂದು ಎಲ್ಲಾ
Read Moreಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ಒಂದೂವರೆ ಲಕ್ಷ ರೂಪಾಯಿ ವರೆಗಿನ ಚಿಕಿತ್ಸೆ ಉಚಿತವಾಗಿ ನೀಡುವ ಯೋಜನೆ ಈ ತಿಂಗಳ 5ರಿಂದಲೇ ಜ್ಯಾರಿಗೆ ಬಂದಿದೆ. ಕೇಂದ್ರ ಉನ್ನತ ಸಾರಿಗೆ
Read Moreಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ಪೋಕ್ಸೋ
Read Moreಕಾಸರಗೋಡು: ಕಾಪಾ ಕಾಯ್ದೆ ಹೇರಿ ಗಡೀಪಾರು ಮಾಡಿದ ಆರೋಪಿ ಅನುಮತಿಯಿಲ್ಲದೆ ಜಿಲ್ಲೆಗೆ ಪ್ರವೇಶಿಸಿದ್ದು, ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಕಲ್ಯಾಣ್ ರೋಡ್ ನಿವಾಸಿ ಸುಧೀಶ್
Read MoreYou cannot copy content of this page