News

LatestNews

ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ.ನಷ್ಟು ಕಾಳಧನ ಪತ್ತೆ: ಓರ್ವ ವಶ

ಕಾಸರಗೋಡು: ದೀರ್ಘ ಕಾಲದ ಬಿಡುವಿನ ನಂತರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ   ಕಾರೊಂದರಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ಕಾಳಧನ ಪತ್ತೆಹಚ್ಚಿದ್ದಾರೆ. ಇಂದು ಬೆಳಿಗ್ಗೆ

Read More
LatestNews

ಪೂಚಕ್ಕಾಡ್ ನಿವಾಸಿ, ಅನ್ಯರಾಜ್ಯ ಕಾರ್ಮಿಕನ ಹತ್ಯೆ ಯತ್ನ: ಮಡಕ್ಕರ ಹಾರ್ಬರ್ ಸಮೀಪದ ಮನೆಯಲ್ಲಿ ತಲೆಮರೆಸಿಕೊಂಡಿದ್ದ ತಂಡ ಸೆರೆ

ಕಾಸರಗೋಡು: ಪೂರ್ವದ್ವೇಷದ ಹೆಸರಲ್ಲಿ ಯುವಕರು ಮಾರಕಾಯುಧಗಳನ್ನು ಉಪಯೋಗಿಸಿ ಆಕ್ರಮಿಸಿ ಹತ್ಯೆಗೈಯ್ಯಲು ಯತ್ನಿಸಿದರೆಂಬ ಪ್ರಕರಣದಲ್ಲಿ ನಾಲ್ಕು ಮಂದಿ ಸೆರೆಯಾಗಿದ್ದಾರೆ. ಕಾಞಂಗಾಡ್ ಪರಿಸರದಲ್ಲಿರುವ ಬಾಡಿಗೆ ಕ್ವಾರ್ಟರ್ಸ್‌ಗಳಲ್ಲಿ ವಾಸ ಮಾಡುತ್ತಿರುವ ರಂಶೀದ್

Read More
NewsState

ಬೀದಿನಾಯಿ ಕಚ್ಚಿ ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತ್ಯು

ಕಲ್ಲಿಕೋಟೆ: ಬೀದಿ ನಾಯಿ ಕಚ್ಚಿ  ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಬಾಲಕಿ ಮೃತಪಟ್ಟಳು. ಮಲಪ್ಪುರಂ ಪೆರುವಣ್ಣೂರು ಕಾಕತ್ತಡ ನಿವಾಸಿ ಫಾರಿಸ್ ನಿಧನಹೊಂದಿದ ಬಾಲಕಿ. ಇಲ್ಲಿನ ಸಲ್ಮಾನುಲ್ ಫಾರಿಸ್‌ರ ಪುತ್ರಿಯಾಗಿದ್ದಾಳೆ.  ಮಾರ್ಚ್

Read More
LatestNewsREGIONAL

ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿದ ಕ್ಲಬ್ ಕಾರ್ಯಕರ್ತರು: ಪಂಚಾಯತ್‌ನಿಂದ 5000 ರೂ. ದಂಡ, ತಾಕೀತು

ಕುಂಬಳೆ: ಶುಚಿತ್ವ ಕೇರಳ ನಿರ್ಮಾಣ ಗುರಿಯೊಂದಿಗೆ ಸರಕಾರ, ಸ್ಥಳೀಯಾಡಳಿತ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರು ವಾಗಲೇ ನಾಡಿನ ವಿವಿಧೆಡೆ ವಿವಿಧ ರೀತಿಯ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯ

Read More
NewsREGIONAL

ಪ್ಲಸ್ ಟು ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನ

ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆಗೈಯ್ಯಲೆತ್ನಿಸಿದ ಪ್ಲಸ್‌ಟು ವಿದ್ಯಾರ್ಥಿನಿಯನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ಲಸ್‌ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವುದು.

Read More
LatestNewsREGIONAL

ಬಾಕ್ರಬೈಲಿನಲ್ಲಿ ಯುವಕನಿಗೆ ಗುಂಡೇಟಿನಿಂದ ಗಂಭೀರ ಗಾಯ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕ್ರಬೈಲಿನಲ್ಲಿ ಯುವಕನೋರ್ವ ಗುಂಡೇಟುತಗಲಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಾಕ್ರಬೈಲು ನಿವಾಸಿ ಸವಾದ್ ಎಂಬವರಿಗೆ ಗುಂಡು ತಗಲಿದ್ದು, ಅವರನ್ನು ಮಂಗಳೂರಿನ

Read More
LatestNews

ಎಂಡಿಎಂಎ ಸಹಿತ ಓರ್ವ ಸೆರೆ

ಮಂಜೇಶ್ವರ: ಎಂಡಿಎಂಎ ಸಹಿತ ಓರ್ವನನ್ನು ಮಂಜೇಶ್ವರ  ಪೊಲೀಸರು ಸೆರೆಹಿಡಿದಿದ್ದಾರೆ.1.97 ಗ್ರಾಂ ಎಂಡಿಎಂಎ ಸಹಿತ ಉಳ್ಳಾಲದ ಮಾಸ್ತಿಕಟ್ಟೆ ಆಜಾದ್ ನಗರದ ಶೈನಾಜ್ ಕೊಟೇಜ್ ನಿವಾಸಿ ಫಸಲ್ ಹುಸೈನ್ (32)ನನ್ನು

Read More
LatestNews

ನಗರದಲ್ಲಿ ಬಸ್‌ಗಳು ಢಿಕ್ಕಿ ಹೊಡೆದು 25 ಮಂದಿಗೆ ಗಾಯ

ಕಾಸರಗೋಡು: ನಗರದ ಪೊಲೀಸ್ ಠಾಣೆಯ ಎದುರುಗಡೆ ಬ್ಯಾಂಕ್ ರಸ್ತೆಯಲ್ಲಿ ನಿನ್ನೆ ಸಂಜೆ ಖಾಸಗಿ ಟೂರಿಸ್ಟ್ ಬಸ್ ಮತ್ತು ವಿವಾಹ ತಂಡ ಸಂಚರಿಸುತ್ತಿದ್ದ ಬಸ್ ಪರಸ್ಪರ  ಢಿಕ್ಕಿ ಹೊಡೆದು

Read More
NewsREGIONAL

ಟೋಪಿಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಟೋಪಿಯೊಳಗೆ ಬಚ್ಚಿಟ್ಟು 5.13 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ ಸಾಗಿಸಿದ ಯುವಕನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಅಡ್ಕತ್ತ್‌ಬೈಲ್‌ನ ಮುಹಮ್ಮದ್ ಸುರೈಬ್ (26) ಬಂಧಿತ ಆರೋಪಿ. ಕೂಡ್ಲು

Read More
NewsREGIONAL

ಕೇರಳ ವಿಕಸಿತ್ ಸಮಾವೇಶ ನಾಳೆ: ರಾಜೀವ್ ಚಂದ್ರಶೇಖರ್ ಉದ್ಘಾಟನೆ

ಕಾಸರಗೋಡು: ವಿಕಸಿತ್ ಕೇರಳ ಸಮಾವೇಷ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಾಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಈ

Read More

You cannot copy content of this page