News

LatestNews

ವಿವಿಧೆಡೆ ಅಬಕಾರಿ ದಾಳಿ: ಅಮಲು ಪದಾರ್ಥ, ಮದ್ಯ ವಶ; ಮೂವರ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಮಲು ಪದಾರ್ಥ ಮತ್ತು ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಉದುಮ

Read More
LatestNews

ಸ್ಕೂಟರ್-ಲಾರಿ ಢಿಕ್ಕಿ ಹೊಡೆದು ಅಪಘಾತ: ಯುವತಿ ಮೃತ್ಯು; ಪುತ್ರಿಗೆ ಗಂಭೀರ

ಕಾಸರಗೋಡು: ಕಾಞಂಗಾಡ್ ಐಂ ಙೋತ್ತ್‌ನಲ್ಲಿ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಯುವತಿ ಮೃv ಪಟ್ಟರು.  ಹಿಂಬದಿ ಸವಾರೆ ಪುತ್ರಿಯನ್ನು ಗಂಭೀರ ಗಾಯಗಳೊಂ ದಿಗೆ ಮಂಗಳೂರಿನ ಖಾಸಗಿ

Read More
NewsREGIONAL

ಮಂಜೇಶ್ವರ ಲಾಡ್ಜ್‌ನಲ್ಲಿ ಎಂಡಿಎಂಎ ಬೇಟೆ: ಇಬ್ಬರು ಆರೋಪಿಗಳನ್ನು 3 ದಿನಕ್ಕೆ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಮಂಜೇಶ್ವರ ಲಾಡ್ಜ್‌ನಿಂದ 013.28 ಗ್ರಾಂ ಎಂಡಿಎಂಎ ಹಾಗೂ 7,22,070 ರೂಪಾಯಿ ವಶಪಡಿಸಿದ ಪ್ರಕರಣದ ಆರೋಪಿಗಳನ್ನು ಮೂರು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಕುಂಜತ್ತೂರು ಮಾಡ

Read More
NewsREGIONAL

ಗೃಹಿಣಿ ಕುಸಿದು ಬಿದ್ದು ಮೃತ್ಯು

ಮುಳ್ಳೇರಿಯ: ಗೃಹಿಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನೆಟ್ಟಣಿಗೆ ಬಳಿಯ ಬಜಪಟ್ರಮೂಲೆ ನಿವಾಸಿ ದಿ| ರಾಮಚಂದ್ರ ಹೆಗ್ಡೆಯವರ ಪತ್ನಿ ಪಾರ್ವತಿ (62) ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಿಗ್ಗೆ

Read More
News

ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್

ಕಾಸರಗೋಡು: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗುತ್ತಿದೆ. ಅಗತ್ಯದಷ್ಟು ವಿದ್ಯುತ್ ಲಭಿಸದೆ ಇರುವ ಹಾಗೂ ಅತೀ ಹೆಚ್ಚು ವಿದ್ಯುತ್ ಉಪಯೋಗಿಸುವ ಸಮಯ ನೋಡಿ ವಿದ್ಯುನ್ಮಂಡಳಿ ಕನಿಷ್ಠ 1

Read More
NationalNews

ದಾಳಿ ಬೆನ್ನಲ್ಲೇ ಉರಿ ಸೆಕ್ಟರ್‌ನಲ್ಲಿ ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿಯ ಬೆನ್ನಲ್ಲೇ ಭಯೋತ್ಪಾದಕರ ಪತ್ತೆಗಾಗಿ ಜಮ್ಮು ಕಾಶ್ಮೀರದಾದ್ಯಂತ ವ್ಯಾಪಕ ಶೋಧ ಕಾರ್ಯಾ ಚರಣೆ ಆರಂಭಿಸಿರುವಂತೆಯೇ  ಬಾರಾಮು ಲ್ಲಾದ ಸೆಕ್ಟರ್‌ನಲ್ಲಿ ಭಾರತೀಯ ಸೇನೆ, ಇಬ್ಬರು

Read More
News

ಕೆಎಎಸ್ ಪರೀಕ್ಷೆ: ಅರ್ಜಿ ಸಲ್ಲಿಕೆಯಲ್ಲಿ 3 ಲಕ್ಷದಷ್ಟು ಕುಸಿತ; ಪ್ರಾಥಮಿಕ ಪರೀಕ್ಷೆ ಜೂನ್ 14ರಂದು

ಕಾಸರಗೋಡು: ಇಂಡಿಯನ್ ಅಡ್ಮಿ ನಿಸ್ಟ್ರೇಟಿವ್ ಸರ್ವೀ ಸ್ (ಐಎಎಸ್) ಮಾದರಿಯಲ್ಲಿ ಕೇರಳ ಸರಕಾರ ಆರಂಭಿಸಿರುವ ಕೇರಳ ಅಡ್ಮಿನಿಸ್ಟ್ರೆ ಟಿವ್ ಸರ್ವೀಸ್ (ಕೆಎಎಸ್) ಪರೀಕ್ಷೆಗಾಗಿ ಈ ಬಾರಿ ಅರ್ಜಿ

Read More
NewsREGIONAL

ಚಹಾ ತಯಾರಿಸಿ ನೀಡಿಲ್ಲ: ತಂದೆಯಿಂದ ಅಪ್ರಾಪ್ತೆ ಪುತ್ರಿಗೆ ಹಲ್ಲೆ: ಕೇಸು ದಾಖಲು

ಉಪ್ಪಳ: ಚಹಾ ಮಾಡಿಕೊಡಲಿ ಲ್ಲವೆಂದು ೧೫ರ ಹರೆಯದ ಪುತ್ರಿಗೆ ಕೂದಲಲ್ಲಿ ಹಿಡಿದು ಕೆನ್ನೆಗೆ ಬಾರಿಸಿದ ಘಟನೆಯಲ್ಲಿ ತಂದೆ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಯಾರು ಬೆರಿಪದವು ನಿವಾಸಿ

Read More
NewsREGIONAL

ರಾಷ್ಟ್ರೀಯ ಹೆದ್ದಾರಿ 66: ತಲಪ್ಪಾಡಿ-ಚೆಂಗಳ ಸಹಿತ ನಾಲ್ಕು ರೀಚ್‌ಗಳಲ್ಲಿ ಮೇ 31ರಿಂದ ವಾಹನ ಸಂಚಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆ ಈಗ ಭರದಿಂದ ಸಾಗುತ್ತಿದ್ದು, ಆಪೈಕಿ ತಲಪ್ಪಾಡಿ-ಚೆಂಗಳ (39 ಕಿ.ಮೀ) ಸೇರಿದಂತೆ ನಾಲ್ಕು ರೀಚ್ಗಳ ನಿರ್ಮಾಣ ಕೆಲಸ ಈಗ ಅಂತಿಮ

Read More
NewsREGIONAL

ಹುಳಿರಸ ಪತ್ತೆ

ಮಧೂರು:  ಮಧೂರು ಗ್ರಾಮದ ಮಲಂಗರದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ  ತೊಡಿನ ಬಳಿ ಬಚ್ಚಿಡಲಾಗಿದ್ದ 30 ಲೀಟರ್ ವಾಶ್ (ಹುಳಿರಸ) ಪತ್ತೆಹಚ್ಚಿ ವಶಪಡಿಸಲಾಗಿದೆ. ಕಾಸರಗೋಡು ಎಕ್ಸೈಸ್

Read More

You cannot copy content of this page