News

NewsREGIONAL

ಪೋಕ್ಸೋ ಪ್ರಕರಣಗಳಲ್ಲಿ ಗಣನೀಯ ಏರಿಕೆ: ಅಧ್ಯಾಪಕರ ಸಹಾಯದಿಂದ ಮಕ್ಕಳಿಗೆ ತಿಳುವಳಿಕೆ ಮೂಡಿಸಲು ಯೋಜನೆ

ಕಾಸರಗೋಡು: ಮಕ್ಕಳು ಲೈಂಗಿಕ ಕಿರುಕುಳಕ್ಕೊಳಗಾಗುವುದನ್ನು ತಡೆಗಟ್ಟಲು ಅಧ್ಯಾಪಕರನ್ನು ಬಳಸಿಕೊಂಡು ತಿಳುವಳಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸರಕಾರ ನಿರ್ಧರಿಸಿದೆ. ರಾಜ್ಯದಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಪರಿಗಣಿಸಿ ಸರಕಾರ

Read More
NewsREGIONAL

ಕಾಡುಕೋಣದ ದಾಳಿಯಿಂದ ವೃದ್ಧ ಗಂಭೀರ

ಅಡೂರು: ಜಿಲ್ಲೆಯಲ್ಲಿ ಕಾಡುಕೋಣದ ಉಪಟಳ ಮತ್ತೆ ತಲೆಯೆತ್ತಿದೆ. ಅಡೂರಿಗೆ ಸಮೀಪ ಕಾಡುಕೋಣದ ದಾಳಿಗೆ ವೃದ್ಧರೋ ರ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಳ್ಳಂಜಿ ಬಳಾಂಕಯ ನಿವಾಸಿ  

Read More
NewsState

ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ : 21ರಂದು ಕಾಲಿಕಡವಿನಲ್ಲಿ ಚಾಲನೆ

ಕಾಸರಗೋಡು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ಕಾರ್ಯಕ್ರಮಗಳಿಗೆ ಈತಿಂಗಳ 21ರಂದು ಜಿಲ್ಲೆಯ ಕಾಲಿಕಡವಿನಲ್ಲಿ ಚಾಲನೆ ನೀಡಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ಕಾಲಿಕಡವು ಮೈದಾನದಲ್ಲಿ ನಡೆಯಲಿರುವ ಸರಕಾರದ

Read More
NewsREGIONAL

ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ: ಗಲ್ಫ್‌ಗೆ ಹೋದ ಯುವಕ ದೃಶ್ಯಗಳನ್ನು ಸ್ನೇಹಿತರಿಗೆ ರವಾನೆ; ಆರೋಪಿ ಬಂಧನಕ್ಕೆ ಕ್ರಮ

ಕಾಸರಗೋಡು:  ಸ್ನೇಹದಲ್ಲಿದ್ದ 20ರ ಹರೆಯದ ಯುವತಿಯನ್ನು ಮಂಗಳೂರಿನ ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ಯುವಕ ಆ ದೃಶ್ಯಗಳನ್ನು ಸ್ನೇಹಿತರಿಗೆ ರವಾನಿಸಿದ ಬಗ್ಗೆ  ಆರೋಪವುಂಟಾಗಿದೆ. ಈ ಬಗ್ಗೆ ಲಭಿಸಿದ

Read More
LatestNews

ನಕಲಿ ಚಿನ್ನ ಅಡವಿರಿಸಿ ವಂಚನೆ: ಮಹಿಳೆಯರ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು

ಕಾಸರಗೋಡು: ಅಲ್ಪ ಬಿಡುವಿನ ಬಳಿಕ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ವಂಚಿಸಿದ ಪ್ರಕರಣ ವರದಿಯಾಗಿದೆ. ಈ ಸಂಬಂಧ ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಎgಡು ಕೇಸುಗಳನ್ನು ದಾಖಲಿಸಲಾಗಿದೆ.

Read More
CrimeNews

ಪಶ್ಚಿಮ ಬಂಗಾಳ ನಿವಾಸಿ ಯುವತಿಗೆ ಮದ್ಯ ನೀಡಿ ಸಾಮೂಹಿಕ ಮಾನಭಂಗ: ಮೂವರ ಸೆರೆ

ತಲಪಾಡಿ: ಮಂಜೇಶ್ವರ ಸ್ಟೇಷನ್ ವ್ಯಾಪ್ತಿಯ ಫ್ಲೈವುಡ್ ಫ್ಯಾಕ್ಟ್ರಿ ತಂಡದಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳ ನಿವಾಸಿ ಯುವತಿಯೋರ್ವೆಯನ್ನು ಸಾಮೂಹಿಕವಾಗಿ ಮಾನಭಂಗಪಡಿಸಿದ ಘಟನೆಯಲ್ಲಿ  ಮೂವರನ್ನು ಸೆರೆ ಹಿಡಿಯಲಾಗಿದೆ. ಉಳ್ಳಾಲ ಕುತ್ತಾರು

Read More
News

ಪ್ರಮಾಣಪತ್ರ ಪಡೆಯಲೆಂದು ಕಾಲೇಜಿಗೆ ತಲುಪಿದ ಕಣ್ಣೂರು ನಿವಾಸಿ ಮಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಲಪಾಡಿ: ಕಾಲೇಜಿಗೆ ಪ್ರಮಾಣಪತ್ರ ಪಡೆಯಲೆಂದು ತಲುಪಿದ ಕಣ್ಣೂರು ಪಾನೂರು ನಿವಾಸಿ ವಿದ್ಯಾರ್ಥಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾನೂರು ಕುಟ್ಟೇರಿಯ ಎಳುದುಪಳ್ಳಿ ಶಂಸುಲ್ ಹುದಾ ನಿವಾಸಿ ಶಂಸುದ್ದೀನ್

Read More
NewsREGIONAL

ಕಾಸರಗೋಡು ಜಿಲ್ಲೆ ನಿವಾಸಿ ಶಾರ್ಜಾದಲ್ಲಿ ವಾಹನ ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಶಾರ್ಜಾದಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಮೀತಲ್ ಮವ್ವಲ್ ನಿವಾಸಿ ಹಾಗೂ ಶಾರ್ಜಾ ದೈದ್ ರಸ್ತೆ ೯ನೇ ನಂಬ್ರ ಸೇತುವೆ ಸಮೀಪ ಸೂಪರ್ ಮಾರ್ಕೆಟ್

Read More
News

ಗಡಿನಾಡ ಸಾಹಿತ್ಯ ಉತ್ಸವ: ಬಸವರಾಜ ಎಸ್. ಹೊರಟ್ಟಿಯವರಿಗೆ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸ್ವಾಗತ

ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಒಮಾನ್ ಘಟಕ ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನ್‌ನ ಎಲ್ಲಾ ಕನ್ನಡ

Read More
LatestNewsREGIONAL

ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷ : ಟಿನ್ನರ್ ಆಯಿಲ್ ಸುರಿದು ಕಿಚ್ಚಿರಿಸಿ ಗಂಭೀರ ಸುಟ್ಟು ಗಾಯಗೊಂಡ ಯುವತಿ ಮೃತ್ಯು; ಆರೋಪಿ ಸೆರೆ

ಕಾಸರಗೋಡು: ಅಂಗಡಿ ತೆರವುಗೊಳಿಸುವಂತೆ ದೂರು ನೀಡಿದ ದ್ವೇಷದಿಂದ ವ್ಯಕ್ತಿಯೋರ್ವ ಜೀನಸು ಅಂಗಡಿ ಮಾಲಕಿಯಾದ ಯುವತಿ ಯ ಮೇಲೆ ಟಿನ್ನರ್ ಆಯಿಲ್ ಎರಚಿ ಕಿಚ್ಚಿರಿಸಿದ ಪರಿಣಾಮ ಗಂಭೀರ ಸುಟ್ಟು

Read More

You cannot copy content of this page