News

News

ಏಳು ಕಿಲೋ ಗಾಂಜಾ ಸಹಿತ ಇಬ್ಬರು ಯುವತಿಯರ ಸೆರೆ

ಕೊಚ್ಚಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸಿದ ಯುವತಿಯರನ್ನು ಸೆರೆ ಹಿಡಿಯಲಾಗಿದೆ. ಒಡಿಶ್ಶಾ ನಿವಾಸಿಗಳಾದ ಸ್ವರ್ಣಲತಾ, ಗೀತಾಂಜಲಿ  ಬಹ್ರಾ ಎಂಬಿವರನ್ನು ಸೆರೆ ಹಿಡಿಯಲಾಗಿದ್ದು, ಇವರ ಕೈಯಲ್ಲಿದ್ದ 7 ಕಿಲೋ

Read More
LatestNews

ಸ್ನೇಹಿತೆಯ ಮನೆಗೆಂದು ತಿಳಿಸಿ ಹೋದ ಯುವತಿಯರು ಲಾಡ್ಜ್ ಕೊಠಡಿಯಲ್ಲಿ ಮಾದಕವಸ್ತು ಬಳಕೆ ; ಕೊನೆಗೆ ಯುವಕರೊಂದಿಗೆ ಸೆರೆ

ಕಾಸರಗೋಡು:     ಸ್ನೇಹಿತೆಯ ಮನೆಗೆಂದು ತಿಳಿಸಿ ಮನೆಗಳಿಂದ ಹೋದ ಯುವತಿಯರು ಇಬ್ಬರು ಯುವಕರೊಂದಿಗೆ ಮಾದಕವಸ್ತು ಬಳಸುತ್ತಿದ್ದ ವೇಳೆ ಲಾಡ್ಜ್ ಕೊಠಡಿಯಲ್ಲಿ  ಅಬಕಾರಿ ಅಧಿಕಾರಿಗಳ ಸೆರೆಗೀಡಾಗಿದ್ದಾರೆ. ಮಟ್ಟನ್ನೂರು ಮರುದಾಯಿ ನಿವಾಸಿ

Read More
News

ರೈಲಿನಲ್ಲಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ ಯುವತಿ

ಕಾಸರಗೋಡು: ರೈಲಿನಲ್ಲಿ ಅನುಚಿತವಾದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯನ್ನು ಯುವತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ತಿರುವನಂತಪುರ-ಮಂಗಳೂರು ಮಲಬಾರ್ ಎಕ್ಸ್‌ಪ್ರೆಸ್ ರೈಲುಗಾಡಿ ಯಲ್ಲಿ ಈ ಬೆಳವಣಿಗೆ ನಡೆದಿದೆ.

Read More
NewsREGIONAL

ಮಧೂರು: ಮಹಾಮೂಡಪ್ಪ ಸೇವೆಗೆ ಅಕ್ಕಿ ಮುಹೂರ್ತ

ಮಧೂರು: ಶ್ರೀ ಮದನಂತೇ ಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಹಾಮೂಡಪ್ಪಸೇವೆಯಂಗವಾಗಿ ಇಂದು ಬೆಳಿಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ಬಳಿಕ ಮಹಾ ಮೂಡಪ್ಪ ಸೇವೆಯ

Read More
NewsREGIONAL

ಉಪ್ಪಳದಲ್ಲಿ ಭಾರೀ ಪ್ರಮಾಣದ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಲ್ಲಿ ಆತಂಕ

ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಸಮೀಪ ಖಾಸಗಿ ವ್ಯಕ್ತಿಯ ಖಾಲಿ ಸ್ಥಳದಲ್ಲಿ ಉಪೇಕ್ಷಿಸಲಾದ ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ಉರಿಸಿದ ಘಟನೆ ನಡೆದಿದೆ. ಇದ

Read More
NewsREGIONAL

ಕಾಸರಗೋಡು ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಬೇಕು- ಮುಖ್ಯ ಕಾರ್ಯದರ್ಶಿಗೆ ಮಾನವ ಹಕ್ಕು ಆಯೋಗ ನಿರ್ದೇಶ

ಕಾಸರಗೋಡು: ಆರೋಗ್ಯರಂಗದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸೌಕರ್ಯ ಗಳು ತೀರಾ ಕಡಿಮೆಯಾಗಿರುವುದರಿಂದ ನಿರ್ದಿಷ್ಟ ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಲು ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕೆಂದು ಮಾನವಹಕ್ಕು ಆಯೋಗದ

Read More
News

ದೇಹದಾರ್ಢ್ಯ ಪಟು ನೇಣು ಬಿಗಿದು ಸಾವು

ಮಲಪ್ಪುರಂ: ದೇಹದಾರ್ಢ್ಯ ಪಟುವಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೊಂಡೋಟಿ ಕೋಟಪ್ಪುರಂ  ಅಂದಿಯೂರ್‌ಕುನ್ನು ವೆಳ್ಳಾರತ್ತೋಡಿ ನಿವಾಸಿ ಮುಹಮ್ಮದ್ ಕುಟ್ಟಿ ಎಂಬವರ ಪುತ್ರ ಯಾಸಿರ್

Read More
LatestNews

ಮಧೂರು: ಶ್ರೀ ಅಮೃತಕೃಪಾನಂದಪುರಿ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ; ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಂಜೆ ಆಗಮನ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮಗಳು ಸಂಭ್ರಮದಿAದ ಮುಂದುವರಿಯುತ್ತಿದ್ದು, ಊರ-ಪರವೂರ ಸಹಸ್ರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ

Read More
LatestNews

ಬಡಕುಟುಂಬಕ್ಕೆ ಮನೆ ನಿರ್ಮಿಸಲು ಮಾನವ ಸ್ನೇಹಿಗಳುರಂಗಕ್ಕಿಳಿಯುವುದರೊಂದಿಗೆ ಫಲಾನುಭವಿ ಬೀದಿ ಪಾಲಾಗುವ ಸ್ಥಿತಿಯತ್ತ-ಆರೋಪ

ಪೆರ್ಲ:  ವಾಸಿಸಲು ಮನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಬಡವನಾದ ಕೂಲಿ  ಕಾರ್ಮಿ ಕನಿಗೆ ಸ್ವಂತವಾಗಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆಯೊಡ್ಡಿ ಲೀಗ್ ನೇತಾರರು ಚಾರಿಟಿ ಚಟುವಟಿಕೆಗಿಳಿದಾಗ ಫಲಾನುಭವಿಯಾದ

Read More
News

ರೇಶನ್ ಕಾರ್ಡ್ ಮಸ್ಟರಿಂಗ್ ಎಪ್ರಿಲ್ 30ರ ತನಕ ವಿಸ್ತರಣೆ

ತಿರುವನಂತಪುರ: ಆದ್ಯತಾ ವಿಭಾಗದ ರೇಶನ್ ಕಾರ್ಡುದಾರರ ಸದಸ್ಯರ ಮಸ್ಟರಿಂಗ್ ನಡೆಸಲಿರುವ ಅಂತಿಮ ದಿನಾಂಕವನ್ನು ಎಪ್ರಿಲ್ 30 ತನಕ ವಿಸ್ತರಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕಾ ಪೂರೈಕೆ

Read More

You cannot copy content of this page