News

LatestNewsREGIONAL

3000ದಷ್ಟು ಇ-ಸಿಗರೇಟ್ ಪತ್ತೆ: ಇಬ್ಬರು ಪೊಲೀಸ್ ಕಸ್ಟಡಿಗೆ

ಕಾಸರಗೋಡು: ನಗರದ ಪ್ರೆಸ್‌ಕ್ಲಬ್ ಜಂಕ್ಷನ್ ಬಳಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 3000ದಷ್ಟು ಇ-ಸಿಗರೇಟ್‌ನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಂಜೇಶ್ವರ

Read More
LatestNewsREGIONAL

ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕ ನಾಪತ್ತೆ: ದೂರು

ಬದಿಯಡ್ಕ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನಾರಂಪಾಡಿ ನಿವಾಸಿ ಅರ್ಬನ್ ಡಿಸೋಜಾರ ಪುತ್ರ ರೋಶನ್ ಜೋನ್ ಡಿಸೋಜ (41) ನಾಪತ್ತೆಯಾದ ವ್ಯಕ್ತಿ. ಈ

Read More
KasaragodNewsState

ಸಿನಿಮಾ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ: ಮುಖೇಶ್, ಜಯಸೂರ್ಯ, ಇಡವೇಳ ಬಾಬು ಸಹಿತ ಐದು ಮಂದಿ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರ: ಸಿನಿಮಾ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪದಂತೆ ಸಿಪಿಎಂ ಶಾಸಕ, ಮಲೆಯಾಳಂ ಸಿನಿಮಾ ನಟ ಎಂ. ಮುಖೇಶ್ ಸಹಿತ ನಟರಾದ ಜಯಸೂರ್ಯ, ಮಣಿಯಾಂಪಿಳ್ಳೆ ರಾಜು, ಇಡವೇಳ 

Read More
LatestNewsREGIONAL

ದಾದಿಯ ಸಾವು ಆತ್ಮಹತ್ಯೆ: ಮರಣೋತ್ತರ ಪರೀಕ್ಷಾ ವರದಿ

ಕುಂಬಳೆ: ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾದಿಯಾ ಗಿದ್ದ ಯುವತಿಯ ಸಾವು ಆತ್ಮಹತ್ಯೆ ಯಾಗಿದೆ ಎಂದು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮೃತದೇಹದ ಮರಣೋ ತ್ತರ ಪರೀಕ್ಷಾ

Read More
NewsREGIONAL

ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಪುಡಿಗೈದ ದುಷ್ಕರ್ಮಿಗಳು

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಿಲ್ಲಿಸಲಾಗಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನ ಗಾಜನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಹೊಡೆದು ಹಾನಿಗೊಳಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದ್ದು,

Read More
LatestNewsREGIONAL

ಉಪ್ಪಳದಲ್ಲಿ ನಾಲ್ಕು ಅಂಗಡಿಗಳಿಂದ ಕಳವು: ತನಿಖೆ ತೀವ್ರ

ಉಪ್ಪಳ: ಉಪ್ಪಳ ಪೇಟೆಯ ನಾಲ್ಕು ಅಂಗಡಿಗಳಲ್ಲಿ ಕಳ್ಳರು ನುಗ್ಗಿ ಹಣ ಸಹಿತ ವಿವಿಧ ಸಾಮಾಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳ ವಾರ ರಾತ್ರಿ  ಅಂಗಡಿಗಳಿಂದ

Read More
NewsREGIONALState

ರಾಜ್ಯದಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಸೌರಾಷ್ಟ್ರ ಕಚ್ ಪ್ರದೇಶಗಳ ಮೇಲೆ ಸೃಷ್ಟಿಯಾದ ವಾಯುಭಾರ ಕುಸಿತ ಇಂದು ಅರಬಿ ಸಮುದ್ರಕ್ಕೆ ತಲುಪಲಿರುವುದರಿಂದ

Read More
NewsREGIONALState

ಎಂಡಿಎಂಎ ಸಾಗಾಟ: ಮಂಜೇಶ್ವರ ನಿವಾಸಿಗಳಾದ ಇಬ್ಬರ ಸೆರೆ

ಮಂಜೇಶ್ವರ: ನಿಷೇಧಿತ ಮಾದಕವಸ್ತು ಎಂಡಿಎಂಎ ಸಾಗಿಸಿ ಮಾರಾಟಕ್ಕೆತ್ನಿಸಿದ ಇಬ್ಬರನ್ನು  ಮಂಗಳೂರು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಮಂಜೇಶ್ವರ ಬಡಾಜೆ ಪುಚ್ಚೆತ್ತಬೈಲು ನಿವಾಸಿಗಳಾದ ಅಬ್ದುಲ್ ಸಲಾಂ ಅಲಿಯಾಸ್ ಸಲಾಂ (3೦),

Read More
LatestNewsREGIONAL

ಸಮುದ್ರದಲ್ಲಿ ಬಲೆಗೆ ಸಿಲುಕಿಕೊಂಡ ವಿಚಿತ್ರ ಕಂಟೈನರ್: ಬೆಚ್ಚಿಬಿದ್ದ ಬೆಸ್ತರು

ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಬಲೆಗೆ ವಿಚಿತ್ರ ಕಂಟೈನರ್ ಒಂದು ಸಿಲುಕಿಕೊಂಡು ಅದು ಬೆಸ್ತರನ್ನು ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಮೊಗ್ರಾಲ್ ಪುತ್ತೂರು ಕಾಸ ರಗೋಡು ಬೀಚ್

Read More

You cannot copy content of this page