News

NewsREGIONAL

ಪರಿಸರ ಮಾಲಿನ್ಯ:  ಬದಿಯಡ್ಕದಲ್ಲಿ ಇಬ್ಬರಿಂದ ದಂಡ ವಸೂಲಿ

ಬದಿಯಡ್ಕ: ತ್ಯಾಜ್ಯನೀರನ್ನು ಸಾರ್ವಜನಿಕ ಸ್ಥಳಕ್ಕೆ ಹರಿದು ಬಿಟ್ಟು ಪರಿಸರದಲ್ಲಿ ದುರ್ನಾತ ಬೀರುವ ರೀತಿ ಯಲ್ಲಿ ತ್ಯಾಜ್ಯ ತುಂಬಿಸಿಟ್ಟ ಆರೋಪ ದಂತೆ ಅದಕ್ಕೆ ಕಾರಣವಾ ದವರಿಗೆ ಅಧಿಕಾರಿಗಳು 15,000

Read More
NewsREGIONAL

ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ: ವ್ಯಕ್ತಿ ವಿರುದ್ಧ ಕೇಸು

ಕಾಸರಗೋಡು:  ಮಹಿಳೆಯರ ಮುಂದೆ ನಗ್ನತೆ ಪ್ರದರ್ಶಿಸುತ್ತಿದ್ದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳನಾಡು ಚಾತಂಗೈಯ ಸಂತೋಷ್ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Read More
NewsREGIONAL

ಅಪ್ರಾಪ್ತ ಸ್ಕೂಟರ್ ಚಾಲನೆ ಆರ್‌ಸಿ ಮಾಲಕಿಯ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ವ್ಯಾಪಕಗೊಂಡಿದ್ದು, ಇದನ್ನು ನಿಯಂತ್ರಿಸಲು ಮಂಜೇಶ್ವರ ಪೊಲೀ ಸರು ನಿರಂತರ ವಾಹನ ತಪಾಸಣೆ ಹಾಗೂ ಗಸ್ತು ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಹಲವು

Read More
NewsREGIONAL

1.923 ಕೆ.ಜಿ ಗಾಂಜಾ ವಶ: ಸ್ಕೂಟರ್ ಸಹಿತ ಇಬ್ಬರ ಸೆರೆ

ಕಾಸರಗೋಡು: ಅಮಲು ಪದಾರ್ಥ ಪತ್ತೆಗಾಗಿ ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಯಂತೆ ನೀಲೇಶ್ವರ ಕರುವಾಚ್ಚೇರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ನಲ್ಲಿ ಸಾಗಿಸಲಾಗುತ್ತಿದ್ದ 1.923 ಕಿಲೋ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬAಧಿಸಿ

Read More
News

ಉಕ್ಕಿನಡ್ಕ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ, ನೂತನ ಕಟ್ಟಡ ಸುಜ್ಞಾನ ಮಂದಿರ ಉದ್ಘಾಟನೆ ನಾಳೆಯಿಂದ

ಪೆರ್ಲ: ಉಕ್ಕಿನಡ್ಕದ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನೂತನ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸಲಕರಣೆಗಳ ತರಗತಿ ಕೋಣೆ, ಮಾಹಿತಿ ತಂತ್ರಜ್ಞಾನ ಕೊಠಡಿ, ಆಟದ

Read More
LatestNews

ಪೊಲೀಸರ ಗುಪ್ತ ಕಾರ್ಯಾಚರಣೆ: ನಕಲಿ ಸರ್ಟಿಫಿಕೇಟ್ ನಿರ್ಮಿಸುವ ಕೇಂದ್ರ ಪತ್ತೆ

ಕಾಸರಗೋಡು: ಪೊಲೀಸರು ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ   ಹೊಸದುರ್ಗದಲ್ಲಿ ಕಾರ್ಯವೆಸಗುತ್ತಿದ್ದ ನಕಲಿ ಸರ್ಟಿಫಿಕೇಟ್ ಹಾಗೂ  ದಾಖಲೆಪತ್ರಗಳನ್ನು ನಿರ್ಮಿಸುವ ಗುಪ್ತ ಕೇಂದ್ರಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕಡಪ್ಪುರದ ಶಿಹಾಬ್

Read More
NewsREGIONAL

ಪ್ರಿಯತಮನೊಂದಿಗೆ ಸಲ್ಲಾಪಕ್ಕೆ ಅಡ್ಡಿಯಾದ ಬಾಲಕನೊಂದಿಗೆ ತಾಯಿಯ ಕ್ರೂರತೆ: ಪಾತ್ರೆ ಬಿಸಿ ಮಾಡಿ ಹೊಟ್ಟೆಗಿರಿಸಿ ಸುಟ್ಟು ಗಾಯ

ಕಾಸರಗೋಡು: ಪ್ರಿಯತಮನೊಂದಿಗೆ ಸಲ್ಲಾಪಕ್ಕೆ    ಅಡ್ಡಿಯಾದ ಹತ್ತರ ಹರೆಯದ ಪುತ್ರನನ್ನು ತಾಯಿ ಪಾತ್ರೆ ಬಿಸಿಮಾಡಿ  ಸುಟ್ಟು ಗಾಯಗೊಳಿಸಿದ ಘಟನೆ ನಡೆದಿದೆ. ಈ ಸಂಬಂಧ ಪಳ್ಳಿಕ್ಕೆರೆ ಕೀಕಾನ ನಿವಾಸಿಯಾದ ಯುವತಿ

Read More
NewsState

ಅವಯವಗಳಿಗಾಗಿ ರಾಜ್ಯದಲ್ಲಿ ಕಾದು ನಿಂತಿರುವವರು 2767 ಮಂದಿ

ಕಾಸರಗೋಡು:ಆರೋಗ್ಯರAಗದಲ್ಲಿ ಮುಂಚೂಣಿಗೆ ತಲುಪಲು ಪ್ರಯಾಣಿಸುತ್ತಿರುವ ಕೇರಳ ಅವಯವ ದಾನದಲ್ಲಿ ಭಾರೀ ಹಿನ್ನಡೆಯಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ 12ನೇ ಸ್ಥಾನದಲ್ಲಿದೆ. ಅವಯವ ದಾನಕ್ಕೆ ಅನುಮತಿ ತಿಳಿಸಿ 51506

Read More
NewsREGIONAL

ಪ್ಲಸ್ ವನ್: ಜೂನ್ 18ರಿಂದ ತರಗತಿ ಆರಂಭ

ಕಾಸರಗೋಡು: ಸರಕಾರಿ ಹಾಗೂ ಅನುದಾನಿತ (ಐಡೆಡ್) ಶಾಲೆಗಳಲ್ಲಿ ಪ್ಲಸ್ ವನ್ ತರಗತಿ ಪ್ರವೇಶಕ್ಕಾಗಿರುವ ಅರ್ಜಿಗಳನ್ನು ಇಂದಿನಿಂದ ಏಕಕಿಂಡಿ ವ್ಯವಸ್ಥೆಯಡಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸ್ವೀಕರಿಸುವ ಕೊನೆಯ

Read More
NewsREGIONAL

ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳುಗಳ ದಾಳಿ: ಅಗ್ನಿಶಾಮಕ ದಳದಿಂದ ರಕ್ಷಣೆ

ಉಪ್ಪಳ: ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳಗಳು ದಾಳಿ ನಡೆಸಿದ ಘಟನೆ ನಡೆದಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬಾಸ್ (39) ಎಂಬವರು ಕಣಜದ ಹುಳಗಳ ದಾಳಿಯಿಂದ

Read More

You cannot copy content of this page