Politics

PoliticsState

ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ: ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್; ಪ್ರಚಾರ ಅಸ್ತ್ರವನ್ನಾಗಿ ಬಳಸಲು ಮುಂದಾದ ಬಿಜೆಪಿ

ತಿರುವನಂತಪುರ: ನೆಹರು ಮತ್ತು ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ತುರ್ತು ಪರಿಸ್ಥಿತಿಯ ಕರಾಳ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ಕಾಂಗ್ರೆಸ್ಸಿಗರ

Read More
PoliticsState

ಕೇಂದ್ರ ಸಚಿವ ಅಮಿತ್ ಷಾ ಇಂದು ರಾಜ್ಯಕ್ಕೆ : ಬಿಜೆಪಿ ಸ್ಥಳೀಯಾಡಳಿತ ಚುನಾವಣೆ ಪ್ರಚಾರಕ್ಕೆ ನಾಳೆ ಚಾಲನೆ

ತಿರುವನಂತಪುರ: ಬಿಜೆಪಿಯ ಸ್ಥಳೀಯಾಡಳಿತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಕೇರಳಕ್ಕೆ ತಲುಪಲಿದ್ದಾರೆ. ರಾತ್ರಿ 11 ಗಂಟೆಗೆ ತಿರುವನಂತಪುರಕ್ಕೆ ತಲುಪುವ

Read More
PoliticsState

ಭಾರತಾಂಬೆ ಚಿತ್ರ ವಿವಾದ: ರಾಜ್ಯಪಾಲರೊಂದಿಗೆ ಅಗೌರವ ; ಕೇರಳ ವಿ. ವಿ. ರಿಜಿಸ್ಟ್ರಾರ್ ಅಮಾನತು

ತಿರುವನಂತಪುರ: ಕೇರಳ ರಾಜ್ಯಪಾಲರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರವಿರಿಸಿದ ವಿಷಯದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಖರ್‌ರ ಮೇಲೆ ಅಗೌರವ ತೋರಿಸಿದ ಕಾರಣ ನೀಡಿ ಕೇರಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.

Read More
PoliticsState

ಪಾಲಕ್ಕಾಡ್‌ನಲ್ಲಿ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ

ಪಾಲಕ್ಕಾಡ್: ಪಾಲಕ್ಕಾಡ್‌ನ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ ಸೇರಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಮುಹಮ್ಮದ್ ಕಾಂಗ್ರೆಸ್‌ಗೆ ಸೇರಿದ್ದಾರೆ. ಪಾಲಕ್ಕಾಡ್ ಡಿಸಿಸಿ ಅಧ್ಯಕ್ಷ ಎ. ತಂಗಪ್ಪನ್

Read More
PoliticsState

ನಿಲಂಬೂರು: ನಾಳೆ ಮತಗಟ್ಟೆಗೆ

ನಿಲಂಬೂರು: ನಿಲಂಬೂರು ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಉಪಚುನಾವಣೆ ನಡೆಯಲಿದೆ.  ಮೂರು ವಾರಗಳ ಅಬ್ಬರದ ಬಹಿ ರಂಗ ಪ್ರಚಾರ ನಿನ್ನೆ ಕೊನೆಗೊಂಡಿದೆ.   ಮುಂದಿನ ಸೋಮವಾರ ಮತ ಎಣಿಕೆ ನಡೆಯಲಿದೆ.

Read More
NationalPolitics

ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ: ಶಶಿ ತರೂರ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ನೇತಾರರಿಂದ ಆಗ್ರಹ

ನವದೆಹಲಿ: ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ನ ಹಿರಿಯ ನೇತಾರ ಹಾಗೂ ತಿರುವನಂತಪುರ ಸಂಸ ದರೂ ಆಗಿರುವ ಶಶಿ ತರೂರ್  ವಿರುದ್ಧ    ಹಲವು ಕಾಂಗ್ರೆಸ್

Read More
PoliticsState

ಎಂ.ಎ. ಬೇಬಿಗೆ ಸಿಪಿಎಂನ ಸಾರಥ್ಯ: ಇಎಂಎಸ್ ಬಳಿಕ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ 2ನೇ ಕೇರಳೀಯ

ಮಧುರೈ: ಸಿಪಿಎಂನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪೋಲಿಟ್ ಬ್ಯೂರೋ (ಪಿಬಿ) ಸದಸ್ಯ ಕೇರಳದ ಎಂ.ಎ. ಬೇಬಿ (71)ರನ್ನು ಆರಿಸಲಾಗಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಇಎಂಎಸ್ ನಂಬೂದಿರಿ

Read More
PoliticsState

ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಜೆಪಿಯ ಕೇರಳದ ಹೊಸ ಸಾರಥಿ

ತಿರುವನಂತಪುರ: ಬಿಜೆಪಿಯ ಕೇರಳ ಘಟಕದ ಹೊಸ ಅಧ್ಯಕ್ಷರನ್ನಾಗಿ ಮಾಜಿಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ರನ್ನು ಆರಿಸಲಾಗಿದೆ. ತಿರುವನಂತಪುರ ಬಿಜೆಪಿಯ ರಾಜ್ಯ ಕಚೇರಿಯಾದ ಮಾರಾರ್ಜಿ ಭವನದಲ್ಲಿ ನಿನ್ನೆ ನಡೆದ ಬಿಜೆಪಿ

Read More
PoliticsState

ಬಿಜೆಪಿಗೆ ಸೇರಲು ಇಚ್ಛಿಸುವುದಿಲ್ಲ-ಶಶಿ ತರೂರ್

ತಿರುವನಂತಪುರ: ತಾನು ಬಿಜೆಪಿಗೆ ಸೇರೆನೆಂದು ಕಾಂಗ್ರೆಸ್‌ನಿಂದ ಈಗ ದೂರ ಸರಿದು ನಿಂತಿರುವ  ಹಿರಿಯ ನೇತಾರ ತಿರುವನಂತಪುರ ಸಂಸದ ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪಕ್ಷಗಳು ಅದರದ್ದೇ ಆದ

Read More
PoliticsState

ಕಾಂಗ್ರೆಸ್‌ನೊಂದಿಗೆ ಭಿನ್ನಮತದ ಬೆನ್ನಲ್ಲೇ ಬಿಜೆಪಿ ನೇತಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಶಶಿ ತರೂರ್; ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ

ತಿರುವನಂತಪುರ: ಕೈಗಾರಿಕಾ ವಲಯದಲ್ಲಿ ಎಡರಂಗ ಸರಕಾರದ ಮಹತ್ತರ ಸಾಧನೆಗಳನ್ನು  ಹೊಗಳಿದ ಕಾಂಗ್ರೆಸ್ ನೇತಾರ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್‌ರ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದ

Read More

You cannot copy content of this page