ಬಸ್‌ಗಳಲ್ಲಿ ಚಿನ್ನದ ಸರ ಎಗರಿಸುವಿಕೆ: ಕೇರಳ, ಕರ್ನಾಟಕದಲ್ಲಿ ಹಲವು ಕಳವು ಪ್ರಕರಣಗಳ ಆರೋಪಿಗಳಾದ ಇಬ್ಬರು ಯುವತಿಯರ ಸೆರೆ
ಕಾಸರಗೋಡು: ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಹಲವು ಕಳವು ಪ್ರಕರಣಗಳ ಆರೋಪಿಗಳಾದ ತಮಿಳುನಾಡು ನಿವಾಸಿಗಳಾಗಿರುವ ಇಬ್ಬರು ಯುವತಿಯರನ್ನು ಹೊಸ ದುರ್ಗ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮಧುರೈ ನಿವಾಸಿ
Read More