ಖ್ಯಾತ ಹಾವು ಹಿಡಿತಗಾರ ನಾಗರಹಾವಿನ ಕಡಿತದಿಂದ ಸಾವು
ಚೆನ್ನೈ: ತಮಿಳುನಾಡಿನಲ್ಲಿ ಖ್ಯಾತ ಹಾವು ಹಿಡಿತಗಾರನಾದ ಸಂತೋಷ್ ಕುಮಾರ್ (39) ಎಂಬವರು ನಾಗರಹಾವಿನ ಕಡಿತದಿಂದ ಸಾವಿಗೀಡಾದರು. ಮಡವಳ್ಳಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ನಾಗರಹಾವನ್ನು ಹಿಡಿಯಲೆತ್ನಿಸಿದಾಗ ಅದು ಕಚ್ಚಿತ್ತು.
Read Moreಚೆನ್ನೈ: ತಮಿಳುನಾಡಿನಲ್ಲಿ ಖ್ಯಾತ ಹಾವು ಹಿಡಿತಗಾರನಾದ ಸಂತೋಷ್ ಕುಮಾರ್ (39) ಎಂಬವರು ನಾಗರಹಾವಿನ ಕಡಿತದಿಂದ ಸಾವಿಗೀಡಾದರು. ಮಡವಳ್ಳಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ನಾಗರಹಾವನ್ನು ಹಿಡಿಯಲೆತ್ನಿಸಿದಾಗ ಅದು ಕಚ್ಚಿತ್ತು.
Read MoreYou cannot copy content of this page