ಚಂದ್ರಹಾಸ ನಿಧನ

ಪೈವಳಿಕೆ: ಚೇವಾರು ಚಾವಡಿಕಟ್ಟೆ ನಿವಾಸಿ ಚಂದ್ರಹಾಸ (75) ನಿಧನಹೊಂದಿದರು.ಇವರು   ಹಲವು ವರ್ಷಗಳಿಂದ ಟೆಂಪೋ ಚಾಲಕನಾಗಿದ್ದರು.  ಇವರ ಪತ್ನಿ ಲೀಲಾ ಈ ಹಿಂದೆ ನಿಧನರಾಗಿದ್ದಾರೆ.  ಮೃತರು ಮಕ್ಕಳಾದ ಗುಲಾಬಿ, ಹರಿಪ್ರಸಾದ್, ಸುರೇಶ, ಪೂರ್ಣಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
 

RELATED NEWS

You cannot copy contents of this page