ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚ್ ಬಳಿಯ ನಿವಾಸಿ ಕ್ರಿಸ್ಟೋಫರ್ ಡಿಸೋಜ (59) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಈ ಹಿಂದೆ ಮರದ ಕೆಲಸ ನಿರ್ವಹಿಸುತ್ತಿದ್ದ ಇವರು ಬಳಿಕ ಸೆಂಟ್ರಿಂಗ್ ಕೆಲಸದ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವು ತುಳು ನಾಟಕಗಳಲ್ಲಿ ಅಭಿನಯಿಸಿದ್ದರು.
ಮೃತರು ಪತ್ನಿ ರೊಸಲಿನ್, ಮಕ್ಕಳಾದ ಕಿಂಗ್ಸನ್ ರೋಯ್, ಡಯಾನ, ರಿಯಾನ, ಮ್ಯಾಥ್ಯು, ಮರಿಯಾ ಕರೋಲಿನ, ಶೈನ, ರಿಕ್ಸನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





