ಕುಂಬಳೆ: ಕೊಡ್ಯಮ್ಮೆ ಚೀರ್ತೋ ಡಿಯ ದಿ| ಅಬ್ದುಲ್ಲ ಮುಸ್ಲಿಯಾರ್ರ ಪತ್ನಿ ಹಾಗೂ ಸಿಪಿಎಂ ಕುಂಬಳೆ ಏರಿಯಾ ಕಾರ್ಯ ದರ್ಶಿ ಸಿ.ಎ ಸುಬೈರ್ರ ತಾಯಿ ಬೀಫಾತಿಮ್ಮ (85) ನಿಧನ ಹೊಂದಿ ದರು. ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.
ಮೃತರು ಇತರ ಮಕ್ಕಳಾದ ಅಬ್ಬಾಸ್, ಮುಹಮ್ಮದ್ ಕುಂಞಿ, ಖಾದರ್, ಹನೀಫ್, ನಫೀಸ, ಸೈನಬ, ಸಕೀನ, ಸೊಸೆಯಂದಿರಾದ ಜಮೀಲ, ಮೈಮೂನ, ಜಮೀಲ, ಶಾನು, ಅಸ್ರಿಫ್, ಅಳಿಯಂದಿರಾದ ಮುಹಮ್ಮದ್, ಅಶ್ರಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಅಬ್ದುಲ್ಲ ಈ ಹಿಂದೆ ನಿಧನಹೊಂದಿದ್ದಾರೆ.