ವಿಜಯ ನಿಧನ

ಉಪ್ಪಳ: ಕೋಡಿಬೈಲ್ ನಿವಾಸಿ ದಿ| ಸುರೇಶ್‌ರ ಪತ್ನಿ ವಿಜಯ (69) ನಿಧನ ಹೊಂದಿದರು. ಮೃತರು ಪುತ್ರ ಅರುಣ್‌ಕುಮಾರ್, ಸಹೋದರ ಹರಿಪ್ರಸಾದ್ ಬೆಳ್ಚಪ್ಪಾಡ, ಸಹೋದರಿ ಸುರೇಖ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page