ಬದಿಯಡ್ಕ: ಪೆರಡಾಲ ಸೇತುವೆ ಸಮೀಪ ನಿವಾಸಿ, ಕೃಷಿಕ ಮಡಿಪ್ಪು ಗಣಪತಿ ಭಟ್ (88) ಎಡೆಕ್ಕಾನ ಹಳ್ಳಕೋಡ್ಲು ಪುತ್ರಿಯ ಮನೆಯಲ್ಲಿ ನಿಧನರಾದರು.
ಮೃತರು ಪತ್ನಿ ಗೌರಿ, ಮಕ್ಕಳಾದ ರಮಾದೇವಿ, ಪ್ರೇಮಲತಾ, ಕೃಷ್ಣವೇಣಿ, ಗೌರಿಪ್ರಭಾ ಹಾಗೂ ಅಳಿಯಂದಿರಾದ ಶ್ರೀನಿವಾಸ ಭಟ್ ಕಮ್ಮಜೆ, ಗೋವಿಂದ ಭಟ್ ಎಡೆಕ್ಕಾನ ಹಳ್ಳಕೋಡ್ಲು, ಭೀಮ ಉಪಾಧ್ಯಾಯ ಅಡಿಕೆಹಿತ್ತಿಲು, ಸುಬ್ರಹ್ಮಣ್ಯ ಭಟ್ ಮುಗುಳ್ತಿಮೂಲೆ ಹಾಗೂ ಸಹೋದರಿ ಸವಿತಾ ಸರ‍್ಯಂಬೈಲು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
