ಹೃದಯಾಘಾತದಿಂದ ನಿಧನ

ಮಂಜೇಶ್ವರ: ಸುಂಕದಕಟ್ಟೆ ಸಮೀಪದ ನೀರಳಿಕೆ ನಿವಾಸಿ ಚಿದಾನಂದ ಭಟ್ (65) ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು.  ಪುರೋಹಿತ ರಾಗಿದ್ದ ಇವರು ಕೈರಂಗಳ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದರು.

ಮೃತರು ಪತ್ನಿ ಪುಷ್ಪಲತಾ ಭಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಪರಿಷತ್ ವಾಟ್ಸಪ್ ಬಳಗ, ಕಾಸರಗೋಡಿನ ಕನ್ನಡಿಗರು ವಾಟ್ಸಪ್ ಬಳಗ ಸಂತಾಪ ಸೂಚಿಸಿದೆ.

You cannot copy contents of this page