ಡಾ| ಎ.ವಿ. ಸುರೇಶ್ ನಿಧನ

ಕಾಸರಗೋಡು: ಕಾಸರಗೋಡು ಗುಡ್ಡೆ ದೇವಸ್ಥಾನ ಬಳಿಯ ಡಾ| ಎ.ವಿ. ಸುರೇಶ್ (62) ನಿಧನ ಹೊಂದಿದರು. ವೈಕ್ಕಂ ಟಿ.ವಿ. ಪುರಂ ನಿವಾಸಿಯಾದ ಇವರು ನಿವೃತ್ತ ಡಿಎಂಒ (ಆಯುರ್ವೇದ) ಆಗಿದ್ದರು.

ಮೃತರು ಪತ್ನಿ ನಿಶಾ (ಯೂನಿಟಿ ಹೆಡ್, ಕೆಲ್, ಕಾಸರಗೋಡು), ಮಕ್ಕಳಾದ ಡಾ| ಹರ್ಷ (ಅಸೋಸಿ ಯೇಟ್ ಪ್ರೊಫೆಸರ್, ಶಾರದಾಂಬಾ ಮೆಡಿಕಲ್ ಕಾಲೇಜು ತಲಪಾಡಿ), ಋಷಿಕೇಶ್ (ಐಟಿ ಹೈದರಾಬಾದ್), ಅಳಿಯ ಶಬರಿನಾಥ್ (ಇಂಜಿನಿ ಯರ್ ಬೆಂಗಳೂರು), ಸಹೋದರ- ಸಹೋದರಿಯರಾದ ಸುಭಾಷ್, ಡಾ| ಸುನಿಲ್, ಪೊನ್ನಮ್ಮ, ವತ್ಸಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮತ್ತಿಬ್ಬರು ಸಹೋದರ ರಾದ ಸುಧೀರ್ ಬಾಬು, ಸುದರ್ಶನ್ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page