ಮಾನ್ಯ: ಕಾರ್ಮಾರು ಬಳಿಯ ಚೆಡೇಕಲ್ಲು ನಿವಾಸಿ ವಿನ್ಸೆಂಟ್ ಡಿಸೋಜಾ (63) ಇಂದು ಮುಂ ಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿ ದ್ದರು. ಮೃತರು ಪತ್ನಿ ಅಲಿಸ್ ಡಿಸೋಜಾ, ಮಕ್ಕಳಾದ ಪ್ರವೀಣ್ ಡಿಸೋಜಾ, ಪವಿತಾ ಡಿಸೋಜಾ, ಪ್ರಮಿತಾ ಡಿಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಕೊಲ್ಲಂಗಾನ ಸಂತ ಥೋಮಸ್‌ರ ದೇವಾಲಯದಲ್ಲಿ ನಡೆಯಲಿದೆ.






