ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಂಘದ ಮಹಾಸಭೆ ಇಲ್ಲಿನ ಅಯ್ಯಪ್ಪ ಭಜನಾ ಮಂದಿರದ ಸಭಾ ಭವನದಲ್ಲಿ ಜರಗಿತು. ಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಮಾನ್ಯ ಅಧ್ಯಕ್ಷತೆ ವಹಿಸಿದರು. ಮಂದಿರದ ಗೌರವಾಧ್ಯಕ್ಷ ಮಾನ ಮಾಸ್ತರ್ ಮಾನ್ಯ ಉದ್ಘಾಟಿಸಿದರು. ಮಂದಿರದ ಗುರು ಸ್ವಾಮಿ ಕುಂಞಪ್ಪು, ರಾಮ ಗುರುಸ್ವಾಮಿ, ವೆಂಕಪ್ಪು ಗುರುಸ್ವಾಮಿ, ರವಿಶಂಕರ ಎಂ.ವಿ, ಮಂದಿರದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಮಾನ್ಯ, ಮಾಜಿ ಕಾರ್ಯದರ್ಶಿ ನಿತ್ಯಾನಂದ ಮಾನ್ಯ ಮೊದಲಾದವರು ಮಾತನಾಡಿದರು. ಕೋಶಾಧಿಕಾರಿ ಸುಂದರ ಶೆಟ್ಟಿ ವರದಿ ವಾಚಿಸಿದರು. ಕಾರ್ಯದರ್ಶಿ ಭಾಸ್ಕರ್ ರಾವ್ ಸ್ವಾಗತಿಸಿದರು.
ನೂತನ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷರಾಗಿ ಮಾನ ಮಾಸ್ತರ್ ಮಾನ್ಯ, ಅಧ್ಯಕ್ಷರಾಗಿ ನಾರಾ ಯಣ ಮಣಿ ಯಾಣಿ ಮಾನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್ ಮಾನ್ಯ, ಕೋಶಾಧಿಕಾರಿಯಾಗಿ ಸೋಮಪ್ಪ ನಾಯ್ಕ್ ದೇವರಕೆರೆ, ಉಪಾಧ್ಯಕ್ಷರಾಗಿ ನಿತ್ಯಾನಂದ ಮಾನ್ಯ, ಗೋವಿಂದ ನಾಯ್ಕ್ ಮಾನ್ಯ, ದಯಾನಂದ ಯಾದವ್ ಮಾನ್ಯ, ಅನಿತಾ ಮಾನ್ಯ, ಜೊತೆ ಕಾರ್ಯದರ್ಶಿಗಳಾಗಿ ರಮೇಶ ಮೇಗಿನಡ್ಕ, ಮಧುಚಂದ್ರ ಮಾನ್ಯ, ಶ್ರೀನಿವಾಸ ಮಾನ್ಯ, ಗೋಪಾಲ ಉಳ್ಳೋಡಿ, ಉಪಕೋಶಾಧಿಕಾರಿ ಯಾಗಿ ಭಟ್ಯ ನಾಯ್ಕ್ ಮಾನ್ಯ, ಲೆಕ್ಕಪರಿಶೋಧಕ ರಾಗಿ ರಂಜಿತ್ ಯಾದವ್ ಮಾನ್ಯ, ಗೌರವ ಸಲಹೆಗಾರರಾಗಿ ನಾರಾಯಣ ಮಾಸ್ತರ್ ಮಾನ್ಯ, ನಾರಾಯಣ ಗುರುಸ್ವಾಮಿ ನಾರಾಯಣಮಂಗಲ, ಕುಂಞಪ್ಪು ಗುರುಸ್ವಾಮಿ ಮಾನ್ಯ, ರಾಮ ಗುರುಸ್ವಾಮಿ, ವೆಂಕಪ್ಪ ನಾಯ್ಕ್ ದೇವರಕೆರೆ, ರವಿಶಂಕರ್ ಎಂ.ವಿ, ಶಿವರಾಮ ಮಣಿಯಾಣಿ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ಸದಸ್ಯರಾಗಿ ಸಂತೋಷ್ ಕುಮಾರ್ ಎಸ್ ಮಾನ್ಯ, ಸತೀಶ್ ಪಟ್ಟಾಜೆ, ರಂಜಿತ್ ಮಾನ್ಯ, ರಂಜಿತ್ ಯಾದವ್ ಮಾನ್ಯ, ಶಿವಪ್ರ ಸಾದ್ ಮೇಗಿನಡ್ಕ, ಪುನೀತ್ ಕಾರ್ಮಾರು, ಕಮಲಾಕ್ಷ ಕಾರ್ಮಾರು, ರವೀಶ್ ಯಾದವ್ ಮಾನ್ಯ, ರಾಜ್ ಕುಮಾರ್ ಕೊಲೋನಿ ಮಾನ್ಯ, ಮೋಹನ್ ಮಣಿಯಾಣಿ ಮಾನ್ಯ, ರಾಮಚಂದ್ರ ಮಣಿಯಾಣಿ ಕಾರ್ಮಾರು, ರತೀಶ್ ಕಾರ್ಮಾರು, ಲವಕುಮಾರ್ ಮಾನ್ಯ, ದಯಾನಂದ ಮೇಗಿನಡ್ಕ, ಉದಯ ಕಲ್ಲಕಟ್ಟ ಎಂಬಿವರನ್ನು ಆರಿಸಲಾಯಿತು.