ಸಚಿವ ವಿಷ್ಣುನಾಥ್‌ರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ

ಕಾಸರಗೋಡು: ಜಿಲ್ಲೆಯಲ್ಲಿ  ನಡೆಯಲಿರುವ ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲೆಂದು ಇಂದು ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿರುವ ರಾಜ್ಯ ಪ್ರವಾ ಸೋಧ್ಯಮ ಮತ್ತು ಸಾಂಸ್ಕೃತಿಕ ಖಾತೆ ಸಚಿವ ಪಿ.ಸಿ. ವಿಷ್ಣು ನಾಥ್‌ರನ್ನು ವಿದ್ಯಾನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಕೆ. ಫೈಸಲ್, ಜೆ.ಎಸ್. ಸೋಮಶೇಖರನ್, ಗಂಗಾಧರನ್ ಸೇರಿದಂತೆ ಹಲವರು ಮಾತನಾಡಿದರು.

RELATED NEWS

You cannot copy contents of this page