ಕುಂಬಳೆ: ಬದ್ರಿಯ ನಗರದ ಎಂ.ಎಂ. ಅಬ್ದುಲ್ಲ (58) ನಿಧನ ಹೊಂದಿದರು. ಕಿಡ್ನಿ ಸಂಬಂಧವಾದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡಿನಲ್ಲಿ ಹಲವು ವರ್ಷಗಳ ಕಾಲ ಮೀನು ಮಾರಾಟ ಹರಾಜು ಕಾರ್ಮಿಕನಾಗಿದ್ದರು.
ಮೃತರು ಪತ್ನಿ ಸುಹರಾ, ಮಕ್ಕಳಾದ ಸಾಜಿತ, ಸಫರಿಯ ಸಲಾಹುದ್ದೀನ್, ಅಳಿಯಂದಿರಾದ ಮನ್ಸೂರ್ ಪೈಕ, ನೌಶಾದ್ ಕೊಪ್ಪರಬಜಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.