ಮುಳ್ಳೇರಿಯ: ಕಾಡಗಂ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಕಾರ್ಯದರ್ಶಿ ಕಾರಡ್ಕ ಶಾಲೆ ನಗರ ನಿವಾಸಿ ಕಾನಕೋಡ್ ಪಿ. ದಾಮೋದರನ್ ನಾಯರ್ (72) ನಿಧನ ಹೊಂದಿದರು. ಮೃತರು ಪತ್ನಿ ರುಕ್ಮಿಣಿ (ಆರ್‌ಡಿ ಏಜೆಂಟ್), ಮಕ್ಕಳಾದ ಪ್ರಸಾದ್ (ಶಾರ್ಜಾ), ಪ್ರಸೀನ, ಅಳಿಯ ರಾಜೇಶ್, ಸೊಸೆ ಶ್ರೀಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
