ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು, ರೋಟರಿ ಕ್ಲಬ್ ದೇರಳಕಟ್ಟೆ, ಮಂಗಳೂರು ಹಾಗೂ ಯೇನಪೋಯ ಆಯುರ್ವೇದ ವ್ಯೆದ್ಯಕೀಯ ಶಾಲೆ ಮತ್ತು ಆಸ್ಪತ್ರೆ ಮಂಜ ನಾಡಿ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ವ್ಯೆದ್ಯಕೀಯ ಶಿಬಿರ ಜೋಡುಕಲ್ಲು ಫ್ರೆಂಡ್ಸ್ ಸಭಾಭವನ ದಲ್ಲಿ ಜರಗಿತು
ರೋಟರಿ ಕ್ಲಬ್ ದೇರಳಕಟ್ಟೆ ಯ ಅಧ್ಯಕ್ಷ ಅನಿತಾ ಉದ್ಘಾಟಿಸಿದರು. ಪಿ. ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
