ಕಾಸರಗೋಡು: ಚೌಕಿ ಮಜಲ್ ನಿವಾಸಿ ದಿ| ನಾರಾಯಣರ ಪತ್ನಿ ಕಮಲ (85) ನಿಧನ ಹೊಂದಿದರು. ಮೃತರು ಮಕ್ಕಳಾದ ಕೃಷ್ಣನ್, ಚಂದ್ರಾವತಿ ಅರಂತೋಡು, ಶಶಿಕಲ ಮುಳಿಯಾರು, ಪದ್ಮಾವತಿ ಬಂದ್ಯೋಡು, ಸದಾನಂದ, ಪದ್ಮನಾಭ, ಜಲಜ ಮಂಜೇಶ್ವರ, ಸೊಸೆಯಂದಿರಾದ ಲಲಿತ, ಸಾವಿತ್ರಿ, ರಾಜೇಶ್ವರಿ, ಶಶಿಕಲ, ಅಳಿಯಂದಿರಾದ ಆನಂದ ಅರಂತೋಡ್, ಸೋಮಯ್ಯ ಮುಳಿಯಾರ್, ನಾರಾಯಣ ಬಂದ್ಯೋಡ್, ಸದಾನಂದ ಮಂಜೇಶ್ವರ, ಸಹೋದರಿ ಗಿರಿಜ ಅಣಂಗೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ವಿಜಯನ್ ಈ ಹಿಂದೆ ನಿಧನ ಹೊಂದಿದ್ದಾರೆ.





