ಕಾಸರಗೋಡು: ಕಳೆದ ಶನಿವಾರ ನಡೆದ ಕಾರುಣ್ಯ ಲಾಟರಿ ಡ್ರಾದಲ್ಲಿ ಕಾಸರಗೋಡಿನ ಮಧು ಲಾಟರಿ ಮಾರಾಟಗೈದ ಟಿಕೆಟ್‌ಗೆ ಪ್ರಥಮ ಬಹುಮಾನವಾದ 1 ಕೋಟಿ ರೂಪಾಯಿ ಲಭಿಸಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಮಧು ಲಾಟರಿ ಏಜೆನ್ಸಿಸ್ ಮಾರಾಟಗೈದ ಕೆ.ಝಡ್ 445643 ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಈ ಹಿಂದೆಯೂ ಹಲವು ಮಂದಿ ಮಧು ಲಾಟರಿ ಏಜೆನ್ಸೀಸ್‌ನಿಂದ ಲಾಟರಿ ಟಿಕೆಟ್ ಖರೀದಿಸಿ ಲಕ್ಷಾಧಿಪತಿಗಳಾಗಿದ್ದಾರೆ.
