ಮಾನ್ಯ:ಮಾನ್ಯದಲ್ಲಿ ವ್ಯಾಪಾರಿಯಾಗಿರುವ ಮಾನ್ಯ ನಿವಾಸಿ ನಾರಾಯಣ ಮಣಿಯಾಣಿ ಕಲ್ಲುಗುಂಡಿ (67) ಎಂಬವರು ನಿಧನ ಹೊಂದಿ ದರು.
ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಕಿರಣ್‌ರಾಜ್, ಪವನ್ ರಾಜ್, ಸೊಸೆ ಕವಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.