ಕುಂಬಳೆ: ಕುಂಬಳೆಯ ಹಿರಿಯ ವ್ಯಾಪಾರಿ ಹಾಗೂ ಬದರಿಯಾ ನಗರ ವೆಲ್ಫೇರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ (67) ನಿಧನ ಹೊಂದಿದರು. ಮೃತರು ಪತ್ನಿ ಫಾತಿಮಾ, ಮಕ್ಕಳಾದ ಸಾಬಿರ, ಜಾಫರ್, ಮುಸ್ತಫ, ಶಾಕೀರ, ಸಲಾಹುದ್ದೀನ್, ಶುಹೈಬ್, ಶಮೀಮ್, ಆಸಿಫ್, ಶಿಮ್ನಾ, ಸಹೋದರ ಮೊದೀನ್, ಸಹೋದರಿ ನಫೀಸ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.





