ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಓಣಂ ಸಂತೆ ಯನ್ನು ಬ್ಯಾಂಕ್‌ನ ಅಧ್ಯಕ್ಷ ಮೊಹ ಮ್ಮದ್ ಹನೀಫ್ ಉದ್ಘಾಟಿಸಿದರು. ಉಪಾಧ್ಯಕ್ಷ ಸತ್ಯನಾರಾಯಣ ಭಟ್, ನಿರ್ದೇಶಕರಾದ ಜಗದೀಶ್ ಚೆಂಡ್ಲ, ರಬಿಯಾ, ಸತೀಶ್ ಕೂಟತ್ತಜೆ, ಸದಸ್ಯರಾದ ಗಂಗಾಧರ ಕಳಿಯೂರು, ಕಿಶೋರ್ ಕುಮಾರ್ ನಾಯ್ಕ್ ಬಜ, ಧಾರಿಕ ಧರ್ಮನಗರ, ಅರುಂಧತಿ ಧರ್ಮನಗರ, ಸುಕುಮಾರ ನಾಯ್ಕ್, ರೋಸಲಿನ್ ಡಿ’ಸೋಜ ಭಾಗವಹಿಸಿದರು. ಬ್ಯಾಂಕ್ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ದಯಾವತಿ ವಂದಿಸಿದರು.
