ನೀರ್ಚಾಲು: ಬೇಳದ ದಿ| ಜ್ಯೋತಿಷಿ ಬಿ. ವಿಷ್ಣು ಅಡಿಗರ ಪತ್ನಿ ಪದ್ಮಾವತಿ ಅಮ್ಮ (96) ನಿಧನರಾದರು. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಅಡಿಗ (ಬೇಳ ಕುಮಾರಮಂಗಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಜ್ಯೋತಿಷರತ್ನ ಪದ್ಮನಾಭ ಶರ್ಮ ಇರಿಞ್ಞಾಲಕ್ಕುಡ ಸಹಿತ ಆರು ಮಂದಿ ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





