ಬದಿಯಡ್ಕ: ಪಳ್ಳತ್ತಡ್ಕ ಕೋಳಾರುಮೂಲೆಯ ದಿ| ಕೊಗ್ಗು ನಾಯ್ಕ್‌ರ ಪತ್ನಿ ಪರಮೇಶ್ವರಿ (83) ನಿಧನ ಹೊಂದಿದರು. ಇವರ ಏಕ ಪುತ್ರಿ ಲಲಿತ ಈ ಹಿಂದೆ ನಿಧನ ಹೊಂದಿದ್ದರು. ಮೃತರು ಸಹೋದರ ನಾರಾಯಣ ನಾಯ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರಿಯರಾದ ಎಂಕಮ್ಮ, ಕಾವೇರಿ, ಗಂಗಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.





