ಕೊಚ್ಚಿ: ಜನಸಾಮಾನ್ಯರಿಗೆ ಚಿನ್ನವನ್ನು ಸ್ರ‍್ಶಿಸಿದರೆ ಸುಟ್ಟು ಬಿಡುವ ಸ್ಥಿತಿ ರ‍್ಮಾಣವಾಗಿದೆ. ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ 2400 ರೂ. ಹೆಚ್ಚಳವಾಗಿದೆ. ಇದರೊಂದಿಗೆ ಪವನ್ಗೆ 94,360 ರೂ. ಎಂಬ ದಾಖಲೆ ರ‍್ಮಾಣವಾ ಗಿದೆ. ಗ್ರಾಂನಲ್ಲಿ 300 ರೂ. ಇಂದು ಹೆಚ್ಚಾಗಿ 11,795 ರೂ.ಗೆ ಮಾರಾಟವಾಗುತ್ತಿದೆ. ಪವನ್ಗೆ ಒಂದು ಲಕ್ಷ ಎಂಬ ಮೈಲುಗಲ್ಲನ್ನು ಶೀಘ್ರವೇ ತಲುಪುವ ನಿರೀಕ್ಷೆ ಇರಿಸಲಾಗಿದೆ. ಅಂತಾರಾಷ್ಟ್ರ ಮಟ್ಟದಲ್ಲಿನ ಚಿನ್ನದ ಬೆಲೆ ಹೆಚ್ಚಳ ರಾಜ್ಯದಲ್ಲೂ ಪ್ರಕಟವಾಗುತ್ತಿದೆ.
