ರಾಧಾಮಣಿ  ನಿಧನ

 
ಕುಂಬಳೆ: ಕುಂಬಳೆ ನಿವಾಸಿಯೂ, ಪ್ರಸ್ತುತ ಕರ್ನಾಟಕದ ಬೆಳ್ತಂಗಡಿಯಲ್ಲಿ ವಾಸಿಸುತ್ತಿದ್ದ ರಾಧಾಮಣಿ (82) ನಿಧನ ಹೊಂದಿದರು. ದಿವಂಗತ ಚಂದ್ರಶೇಖರ ಪಿಳ್ಳೆಯವರ ಪತ್ನಿಯಾದ ಇವರು ಮಕ್ಕಳಾದ ರಾಜೀವ್ (ಖಾಸಗಿ ಬಸ್ ಚಾಲಕ ಕುಂಬಳೆ), ಸಂತೋಷ್, ಜಯ, ಮಾಯ, ಪ್ರಿಯ, ದಿವ್ಯ, ಅಳಿಯ-ಸೊಸೆಯಂದಿರಾದ ಇಂದಿರ, ಕುಂಞ್ಞಿಕೃಷ್ಣನ್, ನಂದಕುಮಾರ್, ಸದಾಶಿವ, ಅನೂಪ್, ಸಹೋದರ-ಸಹೋದರಿಯರಾದ ಶಾರದ, ಸಾವಿತ್ರಿ,ವಳ್ಳಿ ಅಮ್ಮ, ಸುಮತಿ ಅಮ್ಮ, ರಾಮನ್, ಮುರುಗನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page