ಮುಳ್ಳೇರಿಯ: ಆದೂರು ಕುಂಡಲ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ವಿಷ್ಣು ಆಚಾರ್ಯರ ಪತ್ನಿ ರತ್ನಾವತಿ ಆಚಾರ್ಯ (81) ನಿಧನ ಹೊಂದಿ ದರು. ಮೃತರು ಮಕ್ಕಳಾದ ಪದ್ಮನಾಭ ಆಚಾರ್ಯ, ಗುರುರಾಜ ಆಚಾರ್ಯ, ಗುರುಪ್ರಸಾದ ಆಚಾರ್ಯ, ನಾರಾಯಣ ಆಚಾರ್ಯ, ಸೌಮ್ಯ, ಸೊಸೆಯಂದಿ ರಾದ ಸುನೀತ, ಸ್ಮಿತ, ಸೌರಭ, ಅಳಿಯ ಅಶೋಕ್ ಕುಮಾರ್, ಸಹೋದರಿ ಮಹಾಲಕ್ಷ್ಮಿ, ಸಹೋದರ ಅನಂತ ಪದ್ಮನಾಭ ಆಚಾರ್ಯ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





