ಮಧೂರು: ಇಲ್ಲಿನ ಮಣಂಗಳ ನಿವಾಸಿ ಸಿ.ಎಂ. ದಾಮೋದರ ಮಣಿಯಾಣಿ (75) ನಿಧನ ಹೊಂದಿದರು. ಮಧೂರು ದೇವ ಸ್ಥಾನದ ನಿವೃತ್ತ ನೌಕರನಾಗಿದ್ದಾರೆ.
ಮೃತರು ಮಕ್ಕಳಾದ ಮಂಜುಳ, ಮೃದುಲ, ಅಳಿಯ ವಿಜಯನ್, ಸಹೋದರಿಯರಾದ ಸಾವಿತ್ರಿ, ರಾಜೀವಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪತ್ನಿ ಪ್ರಮೀಳ ಈ ಹಿಂದೆ ನಿಧನ ಹೊಂದಿದ್ದಾರೆ.






