ಪುಂಡೂರು: ಯಕ್ಷಗಾನ ಕಲಾವಿದ ಹಾಗೂ ಪುಂಡೂರು ಎ.ಎಲ್.ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪರಯಂಕೋಡು ಸುಬ್ರಹ್ಮಣ್ಯ ಭಟ್ (87) ನಿಧನರಾದರು. ಕೋಟೂ ರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆ ದರು. ಇವರ ಪತ್ನಿ ಲಲಿತಾ ಎಸ್ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಜೇಶ್ವರಿ ಭಟ್, ಶೈಲಜಾ ಭಟ್, ಅಳಿಯ ಪ್ರಕಾಶ ಭಟ್ ಆರ್ಲಪದವು, ಸೊಸೆ ಕೀರ್ತಿ ಭಟ್, ಬೆಂಗಳೂರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪುತ್ರ ಗಿರೀಶ್ ಭಟ್, ಅಳಿಯ
ಯಕ್ಷಗಾನ ಕಲಾವಿದ ಹಾಗೂ ಚೆಂಡ ವಾದಕರಾಗಿದ್ದ ಬಳ್ಳಮೂಲೆ ಈಶ್ವರ ಭಟ್ ಈ ಹಿಂದೆ ನಿಧನ ಹೊಂದಿದ್ದಾರೆ.
