ಪೈವಳಿಕೆ: ಅಟ್ಟೆಗೋಳಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾ ಧ್ಯಾಯ ಹಾಜಿ ಅಬ್ದುಲ್ಲ ಕೆ. (89) ನಿಧನ ಹೊಂದಿದರು. ಮೂಲತಃ ಪೈವ ಳಿಕೆ ಕೊಂದಲಕ್ಕಾಡು ನಿವಾಸಿಯಾದ ಇವರು ಮಣ್ಣಂಗುಳಿಯಲ್ಲಿ ವಾಸವಾಗಿ ದ್ದರು. ಮೃತರು ಪತ್ನಿ ಬೀಫಾತುಮ್ಮ, ಮಕ್ಕಳಾದ ಮಹಮ್ಮದ್ ಕೆ.ಎ. (ನಿವೃತ್ತ ಜಿಯೋಲಜಿಸ್ಟ್), ಸೈನಬಾ, ಖದೀ ಜಮ್ಮ, ಫಾತಿಮ್ಮತ್ ಸಹುರಾ, ತಾಹಿರಾ, ಸೊಸೆ ಸೆಮಿನಾ ಎಂ.ಟಿ (ಡೆಪ್ಯುಟಿ ತಹಶೀಲ್ದಾರ್ ಕಾಸರಗೋಡು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಅಟ್ಟೆಗೋಳಿ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕವೃಂದ, ಆಡಳಿತ ಮಂಡಳಿ ಹಾಗೂ ಅಟ್ಟೆಗೋಳಿ ಯುವಕ ಸಂಘ ಗ್ರಂಥಾಲಯ ಸಂತಾಪ ಸೂಚಿಸಿದೆ.
