ಮುಳ್ಳೇರಿಯ: ಬೆಳ್ಳೂರು ಕಿನ್ನಿಂಗಾರು ಸಮೀಪದ ಚಿಪ್ಲುಕೋಟೆ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಎಚ್. ಸಂಜೀವ (75) ನಿಧನ ಹೊಂದಿದರು. ವಾಣಿನಗರ ಕಲ್ಲಪಳ್ಳಿ, ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಧ್ಯಾಪಕರಾಗಿದ್ದು ಕಜಂಪಾಡಿ ಶಾಲೆಯಲ್ಲಿ ಮುಖ್ಯೋಪಾ ಧ್ಯಾಯರಾಗಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಹೇಮಲತಾ, ಮಕ್ಕಳಾದ ನಂದಶ್ರೀ, ನವ್ಯಶ್ರೀ, ನವೀನ, ಸೊಸೆ ಕೀರ್ತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







