ಕಾಸರಗೋಡು: ತೃಕರಿಪುರ ಪೂಚೋಲ್ ನಿವಾಸಿ ನಿವೃತ್ತ ಎಸ್‌ಐ ಪುದಿಯಡವನ್ ಬಾಬುರಾಜ್ (57) ನಿಧನ ಹೊಂದಿದರು. ಮೃತರು ಪತ್ನಿ ಸುಮ, ಮಕ್ಕಳಾದ ತೀರ್ಥ, ಯದುಲ್, ಸಹೋದರರಾದ ಪಿ. ಕುಂಞಿಕೃಷ್ಣನ್ (ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್), ಪಿ. ಸುರೇಂದ್ರನ್ (ನಿವೃತ್ತ ಲೋಕೋಪಯೋಗಿ ಇಲಾಖೆ ಅಧಿ ಕಾರಿ), ಪಿ. ಭಾಸ್ಕರನ್, ಪಿ. ಮಹೇಶ್, ಸಹೋದರಿ ಪಿ. ಯಮುನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
