ನಿವೃತ್ತ ತಹಶೀಲ್ದಾರ್ ನಿಧನ

ಉಪ್ಪಳ: ನಯಬಜಾರ್ ಸಮೀಪದ ಪೆರಿಂಗಡಿ ನಿವಾಸಿ ನಿವೃತ್ತ ತಶೀಲ್ದಾರ್ ಪಿ.ಎ ಮೊಯ್ದೀನ್ ಕುಂಞ (79) ಶನಿವಾರ ರಾತ್ರಿ ನಿಧನ ಹೊಂದಿದರು. ಇವರು ಕಾಸರ ಗೋಡು ಕಲೆಕ್ಟೆçÃಟ್‌ನಲ್ಲಿ ಶಿರಸ್ತೇದಾರ ರಾಗಿದ್ದರು. ಹೊಸದುರ್ಗ, ಕಾಸರ ಗೋಡು ತಾಲೂಕು ಕಚೇರಿಯಲ್ಲಿ ತಹಶೀಲ್ದಾರರಾಗಿದ್ದರು. ಮೃತರು ಪತ್ನಿ ಖದೀಜ ಜಾಸ್ಮಿನ್, ಮಕ್ಕಳಾದ ಇಸ್ಮಾಯಿಲ್, ಶರೀಫ್, ಸಯ್ಯದ್ ಅಜರ್, ಶಮೀಮ, ಖಾಲಿಸ, ಆಯಿಷ, ಸೊಸೆಯಂದಿರಾದ ನಸೀಮ, ಸೆಮೀಮ, ಜುಲ್‌ಫತ್, ಅಳಿಯಂದಿ ರಾದ ಹಮೀದ್ ಮಾಸ್ತಿಕುಂಡು, ಬಶೀರ್ ಪಟ್ಲ, ಬಶೀರ್ ಮೇಲಂ ಗೋಡು, ಸಹೋದರರಾದ ಶಾಹುಲ್‌ಹಮೀದ್, ಮೆಹಮೂದ್, ಸಹೋದರಿ ಕದೀಜ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇನ್ನೋರ್ವೆ ಪತ್ನಿ ಬೀಫಾತಿಮ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page