ಕಾಸರಗೋಡು: ನೆಲ್ಲಿಕುಂಜೆ ಬೀಚ್ ರೋಡ್ ಪಿಎಸ್ ಗುಡ್ಡೆ ಕ್ರಾಸ್ ರೋಡ್ ಬಳಿಯ ನಿವಾಸಿ ದಿ| ನ್ಯಾಯವಾದಿ ಪಿ.ವಿ.ಕೆ ನಾಯರ್ರ ಪತ್ನಿ ಸರಳಾದೇವಿ (92) ನಿಧನ ಹೊಂದಿದರು. ಮೃತರು ಮಕ್ಕಳಾದ ನ್ಯಾಯವಾದಿ ರಾಜೀವ್, ನ್ಯಾಯವಾದಿ ಸತೀಶ್, ವಿನೋದ್ ಕುಮಾರ್, ಬಿಂದು ಅನೂಪ್, ಅಳಿಯ-ಸೊಸೆಯಂದಿರಾದ ನ್ಯಾಯವಾದಿ ಅನೂಪ್ ನಾರಾ ಯಣ್, ಆಶಾ ರಾಜೀವ್, ಸುಧಾ ವಿನೋದ್, ರೇಖಾ ಸತೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





