ಸಾವಿತ್ರಿ ನಿಧನ

ಮುಳ್ಳೇರಿಯ: ಸಿಪಿಎಂ ಮುಳ್ಳೇರಿಯ ಲೋಕಲ್ ಸಮಿತಿ ಸದಸ್ಯ, ಕಾರಡ್ಕ ಸೇವಾ ಸಹಕಾರಿ ಬ್ಯಾಂಕ್ ನೌಕರ ಪುರುಷೋತ್ತಮರ ತಾಯಿ ಪಡ್ಯತ್ತಡ್ಕ ನಿವಾಸಿ ಸಾವಿತ್ರಿ (75) ನಿಧನ ಹೊಂದಿದರು. ಇವರ ಪತಿ ಚಂದ್ರಶೇಖರ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ಪುಷ್ಪಾಚಂದ್ರನ್, ಶ್ಯಾಮಲ, ಸಿಂಧು, ಮಣಿದಾಸ್, ಜಗದೀಶ್, ಹರೀಶ್, ಸೊಸೆಯಂದಿರಾದ ಶ್ಯಾಮಲ, ಅನಿಲ, ಸಹೋದರ ನಾರಾಯಣ ಪುತ್ತಿಗೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page