ಹಿರಿಯ ದೈವನರ್ತಕ ಅಡ್ರು ಕಾಯಿಮಲೆ ನಿಧನ

ಬೆಳ್ಳೂರು: ಹಿರಿಯ ದೈವನರ್ತಕ ಕಾಯಿಮಲೆ ನಿವಾಸಿ ಅಡ್ರು (65) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಗ್ರಾಮದ ಅಜಲುಗಳಲ್ಲಿ ದೈವಾರಾಧನೆಗೆ ಮಹತ್ವ ನೀಡಿದ ಕುಟುಂಬ ಪರಂಪರೆಯವರಾಗಿದ್ದರು.  ವಿವಿಧ ಕಡೆಗಳಲ್ಲಿ ಕುಂಡಗರ ದೈವವನ್ನು ಕಟ್ಟುವುದರಲ್ಲಿ ಪ್ರಸಿದ್ಧರಾಗಿದ್ದರು.

ಮೃತರು ಪತ್ನಿ ರಾಧಾ, ಮಕ್ಕಳಾದ ಮಹೇಶ, ಮಂಜೂಷ, ಸಹೋದರ ರಾಮ, ಸಹೋದರಿಯ ರಾದ ಸುಂದರಿ, ಜಾನಕಿ, ಕಮಲಾಕ್ಷಿ, ಪಾಚು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page