ಶಂಕರಿ ಅಮ್ಮ ನಿಧನ

ನೀರ್ಚಾಲು: ಕಿಳಿಂಗಾರು ಕೊಳಂಜಿತ್ತೋಡಿ  ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ದಿ| ಮಹಾಲಿಂಗ ಭಟ್‌ರ ಪತ್ನಿ ಶಂಕರಿಅಮ್ಮ (78) ಸ್ವ-ಗೃಹದಲ್ಲಿ ಹೃದಯಾಘಾತದಿಂದ ನಿಧನಹೊಂದಿದರು. ಮೃತರು ಮಕ್ಕಳಾದ ವೇದಮೂರ್ತಿ ಸುಬ್ರಾಯ ಶರ್ಮ (ಪುರೋಹಿತರು), ಮಹಾಬಲಕೃಷ್ಣ ಪ್ರಸಾದ್, ಡಾ| ಗಣೇಶ್ ಕುಮಾರ್ (ಸರಕಾರಿ ಆಯುರ್ವೇದ ಆಸ್ಪತ್ರೆ ಪೈವಳಿಕೆ), ಸೊಸೆಯಂದಿರಾದ ನ್ಯಾಯವಾದಿ ವಿದ್ಯಾಪ್ರಸಾದ್ ಮಂಗ ಳೂರು, ವಿಜಯಲಕ್ಷ್ಮಿ (ಕರ್ನಾಟಕ ಬ್ಯಾಂಕ್ ನೀರ್ಚಾಲು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.

You cannot copy contents of this page