ಕಾಸರಗೋಡು: ಸಂತೋಷನಗರ ತೊಟ್ಟಿ ನಿವಾಸಿ ಸುಲೈಖ (61) ನಿಧನ ಹೊಂದಿದರು. ತಳಂಗರೆ ಗಝಾಲಿ ನಗರ ನಿವಾಸಿ ಹಾಗೂ ಉಸ್ಮಾನ್ ಚೂರಿ ಅವರ ಪತ್ನಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಮುಹಮ್ಮದ್ ನಿಯಾಸ್, ಅಬ್ದುಲ್ ನಿಶಾದ್, ಅಕ್ಬರ್ ನಿವಾಸ್, ಒಮರ್ ಫಯಾಸ್, ರುಖಿಯತ್ ಯಾಸ್ಮಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






