ಸುನ್ನಿ ಕಾರ್ಯಕರ್ತ ಬೀರಾನ್ ಪುತ್ತೂರು ನಿಧನ

ಕುಂಬಳೆ: ಮೊಗ್ರಾಲ್ ಪುತ್ತೂರಿನ ಸಕ್ರಿಯ ಸುನ್ನಿ ಕಾರ್ಯಕರ್ತ, ಸಾಧು ಸಂರಕ್ಷಣಾ ಸಮಿತಿಯ ಕೋಶಾಧಿಕಾರಿ ಬೀರಾನ್ ಪುತ್ತೂರು (53) ನಿಧನಹೊಂದಿದರು. ಅಸೌಖ್ಯ  ಬಾಧಿಸಿ ಚಿಕಿತ್ಸೆಯಲ್ಲಿದ್ದರು.

ಮೃತರು ಪತ್ನಿ ರಮ್ಲ, ಮಕ್ಕಳಾದ ಹಿಬ, ಹನ್ನ, ಅಳಿಯ ಸಾಧಿಕ್ ಮುಳಿಯಾರು ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page