14

LatestNews

ಪ್ರಯಾಣಿಕನ 14,500 ರೂ. ಕಸಿದು ಹಲ್ಲೆ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಪ್ರಯಾಣಿಕನ ಜೇಬಿನಿಂದ 14,500 ರೂ.  ಕಸಿದು ಅವರಿಗೆ ಹಲ್ಲೆ ನಡೆಸಿದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಇಬ್ಬರ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

You cannot copy content of this page