Age 24

LatestNews

ವಯಸ್ಸು 24, ಕಳವು ಪ್ರಕರಣ 24 : ಕಾಞಂಗಾಡ್ ನಿವಾಸಿ ಪರಿಯಾರಂನಲ್ಲಿ ಸೆರೆ

ಹೊಸದುರ್ಗ: ಪರಿಯಾರಂನ ಎರಡು ಮನೆಗಳಲ್ಲಿ ಕಳವು ನಡೆಸಿದ ಕುಖ್ಯಾತ ಕಳ್ಳನನ್ನು ನಾಲ್ಕನೇ ದಿನ ಬಂಧಿಸಲಾಗಿದೆ. ಈತನಿಗೆ 24 ವರ್ಷವಾದರೂ 24 ಕಳವು ಪ್ರಕರಣಗಳಲ್ಲಿ ಈತ ಆರೋಪಿ ಯಾಗಿದ್ದಾನೆ.

Read More

You cannot copy content of this page